ಈ ಮಗುವನ್ನು ಪೋಷಿಸುತ್ತಿರಲ್ಲ?

ಈ ಮಗುವನ್ನು ಪೋಷಿಸುತ್ತಿರಲ್ಲ?

Comments

ಬರಹ

ಕನ್ನಡದ ಒಂದು ಸಮಾಜಿಕ ಸಂಪರ್ಕ ಕಲ್ಪಿಸುವ ತಾಣವನ್ನು ನೋಡಿ ಖುಷಿಯಯಿತು. ನನ್ನ ಬಗ್ಗೆ ಹೇಳಬೇಕೇಂದರೆ ನಾನೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ. ಸಂಪದವನ್ನು ಆಕಸ್ಮಿಕವಾಗಿ ಕಂಡೆ, ಖುಷಿಯಾಯಿತು. ನಾವೆಲ್ಲ ಒಂದು ರೀತಿಯಲ್ಲಿ ಸಾಮಾನ ಮನಸುಳ್ಳ ಕನ್ನಡದವರು. ನಾನು ಇನ್ಮೇಲೆ ನಿಮ್ಮ ಜೊತೆ ಸೇರಲು ಇಷ್ಟಪಡುತ್ತೇನೆ. ನಾನು ಈಗ ಈ ಕುಟುಂಬದಲ್ಲಿ ಈಗ್ತಾನೇ ಜನಿಸಿರುವ ಮಗುವಿನಂತೆ. ಈ ಮಗುವನ್ನು ಪೋಷಿಸುತ್ತಿರಲ್ಲ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet