ಐತ್ತಲಕಡಿ !

ಐತ್ತಲಕಡಿ !

’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ.

ಜಲ ಜಲ ಜಲ ಜಲಜಾಕ್ಷಿ
ಮಿಣ ಮಿಣ ಮಿಣ ಮೀನಾಕ್ಷಿ
ಕಮ ಕಮ ಕಮ ಕಮಲಾಕ್ಷಿ
ಪಟ ಪಟ ಪಟ ಪಂಚರಂಗಿ
ಬಾರೆ.......
ಐತ್ತಲಕಡಿ, ಬಾರೆ........

ಲಗ್ನ ಹಾಕೂಮ
ವಾಲ್ಗ ಊದ್ಸೂಮ
ಊಟ ಹಾಕ್ಸೂಮ
ಕಟ್ಟಿಕೋ ಕಟ್ಟಿಕೋ

ಹಾರನ್ ಕಟ್ಸೂಮ
ಹಾಡ್ನಾ ಹಾಕ್ಸೂಮ
ಡೌಲು ತೋರ್ಸೂಮ
ಯಮ್ಮಾ ಯಮ್ಮಾ
ಉಳ್ಳಾಡೂಮ ನಳ್ಳಾಡೂಮ ಮುದ್ದಾಡೂಮ
ಐತ್ತಲಕಡಿ ||ಪ||

ಮೀಸೆ.. ಮೀಸೆ.. ಮಲ್ಲಯ್ಯ.. ಗಿಲ್ಲಯ್ಯ..
ಆಸೆ.. ಆಸೆ.. ಹೇಳಯ್ಯ... ಮಾವಯ್ಯ

ಬುಗುರಿ ನಿನ್ನ ಸೊಂಟ
ಗಿರ್ ಗಿರ್ನೆ ತಿರುಗುತೈತೆ
ನಾಟಿ ನಿಂದು ಗಲ್ಲ
ಗಿಲ್ಲೋಕೆ ಸಂದಾಗೈತೆ..

ಐತೆ ಐತೆ ಐತೆ ಐತೆ
ಒಳಗೆ ಏನೋ ಆಗುತೈತೆ
ಐತೆ ಐತೆ ಐತೆ ಐತೆ
ಒಳಗೆ ಏನೋ ಉಹು ಐತೆ
ಆಹಹಹಾಹ
ಓಹೊಹೊಹೋಹೊ.... ||ಪ||

ನಾಟಿ ನಾಟಿ ಬೆಣ್ಣೇನ
ಮೀಟಿ ಮೀಟಿ ತುಪ್ಪಾನ.. ತಿಂತಿಯಾ

ಬೆಣ್ಣೆ ಮೈಯ ಹೆಣ್ಣೇ..
ಮುತ್ತಿಟ್ರೆ ಮೆತ್ಕೊಂತೈತೆ
ಯಾರ್ಗೂ ಕಮ್ಮಿ ಇಲ್ಲ
ವಯ್ಯಾರ ವೈನಾಗೈತೆ

ವೈಟು ವೈಟು ವೈಟು ವೈಟು
ವೈಟು ರಜನಿಕಾಂತು ನೀನು :)

ಯಾಕೆ ಸುಮ್ನೆ ಹೊಗಳುತೀಯ
ಹೈಟು ಜಾಸ್ತಿ ಮಾಡುತೀಯ
ಆಹಹಹಾಹ
ಓಹೊಹೊಹೋಹೊ.... ||ಪ||

*****************************************

ಆಹ್.. ಮಂಡ್ಯ ಬಾಸೆ ಸಾಹಿತ್ಯ ಹೆಂಗೈತೆ ? :)

Rating
No votes yet

Comments