ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?
ಬರಹ
ಈಗ ತಾನೆ ಒಂದು ಸುದ್ದಿ ನೋಡಿದೆ. ಅದರಲ್ಲಿ ಕನ್ನಡ ನಾಡಿನಲ್ಲಿ ಅಯ್ ಅಯ್ ಟಿ ಗಾಗಿ ಕೆಲವರು ದೆಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರಂತೆ.
ನಮ್ಮ ನಾಡಿನಲ್ಲಿ ಇರುವುದು ಒಂದೆ ಅಯ್ ಅಯ್ ಎಸ್ ಸಿ(Indian Institue of Scince IISc). ನಮ್ಮ ನಾಡಿನಲ್ಲಿ ಅದರಲ್ಲೂ ನಡು ಮತ್ತು ಬಡಗು ನಾಡಿನಲ್ಲಿ ಇಂತ ಯಾವ ಕಲಿಕೆಯ ಮತ್ತು ಅರಯ್ಯು ಮಾಡುವ ಕಲ್ಮನೆಗಳಿಲ್ಲ.
ಹಾವೇರಿ ಮೇಣ್ ದಾವಣಗೆರೆಯಲ್ಲಿ ಇಂತಹ ಒಂದು IIT ಬರುವುದರಿಂದ ನಮ್ಮ ನಾಡಿನ ಹುಡುಗರಿಗೆ ಅದರಲ್ಲೂ ಹಳ್ಳಿಯ ಬುದ್ದಿವಂತ ಹುಡುಗರಿಗೆ ನೆರವಾಗುವುದು.
ನಿಮ್ಮ ಅನಿಸಿಕೆ ಏನು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?
ಉ: ಕನ್ನಡ ನಾಡಿಗೆ ಒಂದು ಅಯ್ ಅಯ್ ಟಿ(Indian Institute of Technology) ಬೇಕಲ್ಲವೆ?