ವೇದ ಪುರುಷನ ಸುತನ ಸುತನ...
ಬರಹ
ಹೊಸದಾಗಿ ಕುಮಾರವ್ಯಾಸ ಭಾರತ ಓದಲು ಪ್ರಾರಂಭ ಮಾಡಿದ್ದೇನೆ.
ಪೀಠಿಕಾಸಂಧಿಯ ಕೊನೆಯ ಪದ್ಯದ ಅರ್ಥ ಸ್ಪಷ್ಟವಾಗಲಿಲ್ಲ.
ಯಾರಾದರು ತಿಳಿಸಿಕೊಟ್ಟರೆ ಉಪಯೋಗವಾಗುತ್ತದೆ.
======= ೨೩====================
ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನನತುಳ ಭುಜಬಲದಿ
ಕಾದಿ ಗೆಲಿದನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರನಾರಯಣ
=================================
ಧನ್ಯವಾದಗಳೊಂದಿಗೆ
-ಸುಚರಾ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಹೀಗಿರಬಹುದೇ ?
In reply to ಹೀಗಿರಬಹುದೇ ? by ಸ್ಮಿತಾ
ಉ: ಹೀಗಿರಬಹುದೇ ?
ಈ ಪದ್ಯದ ಅರ್ಥ ಹೀಗಿರಬಹುದೇ?
In reply to ಈ ಪದ್ಯದ ಅರ್ಥ ಹೀಗಿರಬಹುದೇ? by ismail
ಧನ್ಯವಾದಗಳು
In reply to ಧನ್ಯವಾದಗಳು by suchara
ಸ್ವಲ್ಪ ಸಾಬರ ತಮಾಷೆ
In reply to ಸ್ವಲ್ಪ ಸಾಬರ ತಮಾಷೆ by ismail
ತಲೆಬರಹ
In reply to ಸ್ವಲ್ಪ ಸಾಬರ ತಮಾಷೆ by ismail
ಜಾರ್ಜ್ ಬುಷ್ ಮರೆತಿರಾ?
In reply to ಸ್ವಲ್ಪ ಸಾಬರ ತಮಾಷೆ by ismail
ವ್ಯಾಸರೂ ಶ್ರೀಮನ್ನಾರಾಯಣನೂ ಬೇರೆ ಬೇರೆಯೇನಲ್ಲ!
In reply to ಈ ಪದ್ಯದ ಅರ್ಥ ಹೀಗಿರಬಹುದೇ? by ismail
ಬಹಳ ಚೆನ್ನಾಗಿದೆ