ಲೇಸು ಶುನಕದ ಜನ್ಮ
ಧೀ ಶಕ್ತಿಯನು ನೀಡಿ ತಳ್ಳಿಹನು ದೇವ
ಬಾಳ ಮಹಿಮೆಯನರಿವ ಕೂಪದಲಿ ||
ಲೇಸು ಶುನಕದ ಜನ್ಮ , ಮತಿಯಿರದು ಚಿಂತಿಸಲು
ಸುಖದಿ ಜೀವಿಪುದು ಬಾಳ ಪಂಡಿತಪುತ್ರ ||
-- ಜೀವನದ ಬಗ್ಗೆ ಬಹಳಷ್ಟು ಯೋಚನೆ ಮಾಡಿ , ಪ್ರತಿಯೊಬ್ಬರೂ ಅವರದ್ದೇ ಆದಂತಹ ಜೀವನ ತತ್ವ ಗಳನ್ನು ಹೇಳಿದ್ದಾರೆ...ಅವು ಕೆಲವೊಮ್ಮೆ ಸರಿ ಕೆಲವೊಮ್ಮೆ ಸಮಂಜಸವಾಗಿರುವುದಿಲ್ಲ...ಇಂತಹದ್ದೇ ಸರಿ ಎಂದು ಹೇಳಲಾಗುವುದಿಲ್ಲ...
ಇಷ್ಟೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳುವ ಬದಲು ಹಾಯಾಗಿ ಇರಬಹುದಿತ್ತು ಅನಿಸುತ್ತದೆ....ಅದೇ ಇದರ ಸಾರಾಂಶ...
Rating
Comments
ಉತ್ತಮ ಚಿಂತನೆ
In reply to ಉತ್ತಮ ಚಿಂತನೆ by tvsrinivas41
ಸ್ವಾಮೀ ದಯವಿಟ್ಟು ಕ್ಷಮಿಸಿ
In reply to ಸ್ವಾಮೀ ದಯವಿಟ್ಟು ಕ್ಷಮಿಸಿ by ಶ್ರೀಶಕಾರಂತ
ಹೊಟ್ಟೆಉರಿ