ಸೊರಗುತ್ತಿರುವ ಸಂಪದ
ಬರಹ
ಸಂಪದ ಯಾಕೋ ತನ್ನ ಮೊದಲಿನ ಆಕರ್ಶಣೆ ಕಳೆದು ಕೊಳ್ಳುತ್ತಿದೆ ಅನಿಸುತ್ತಾ ಇದೆ. ಮೊದಲು ನಡೆಯುತಾ ಇದ್ದ ಗಂಭೀರ ಚರ್ಚಗಳು , ಕನ್ನಡದ ಬಗೆ ನಡೆಯುತಿದ್ದ brain storming sessionsನ ಜಾಗವನ್ನು ಗಾದೆ ಮಾತುಗಳು, ಸಿನೆಮಾ ಹಾಡುಗಳು ಆಕ್ರಮಿಸಿ ಕೊಂಡಿದ್ದಾವೆ ಅನಿಸುತಾ ಇದೆ ಅನಿಸುತ್ತೆ. ಅರ್ಕುಟ್ ನಲ್ಲಿ ಇಂಥ ಹತ್ತು ಹಲವು ಆಟಗಳನ್ನು ಕಾಣಬಹುದು. ಇದು ಯಾರಿಗೂ ನೋವನ್ನುಂಟು ಮಾಡುವ ಉದ್ದೇಶದಿಂದ ಬರೆದದಲ್ಲ , ಆದರೆ ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿ ಆಗಬಾರದಲ್ಲ ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸೊರಗುತ್ತಿರುವ ಸಂಪದ
ಉ: ಸೊರಗುತ್ತಿರುವ ಸಂಪದ
ಉ: ಸೊರಗುತ್ತಿರುವ ಸಂಪದ
In reply to ಉ: ಸೊರಗುತ್ತಿರುವ ಸಂಪದ by roopablrao
ಉ: ಸೊರಗುತ್ತಿರುವ ಸಂಪದ
In reply to ಉ: ಸೊರಗುತ್ತಿರುವ ಸಂಪದ by roopablrao
ಉ: ಸೊರಗುತ್ತಿರುವ ಸಂಪದ
In reply to ಉ: ಸೊರಗುತ್ತಿರುವ ಸಂಪದ by roopablrao
ಉ: ಸೊರಗುತ್ತಿರುವ ಸಂಪದ
In reply to ಉ: ಸೊರಗುತ್ತಿರುವ ಸಂಪದ by kannadakanda
ಉ: ಸೊರಗುತ್ತಿರುವ ಸಂಪದ
ಉ: ಸೊರಗುತ್ತಿರುವ ಸಂಪದ
ಉ: ಸೊರಗುತ್ತಿರುವ ಸಂಪದ