ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು

ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು

ಇವತ್ತಿನ ದಿನ ಒಂದು ಮಹತ್ವಪೊಒರ್ಣವಾದ ದಿನ. ಇಂದು ನಾನು ಕನ್ನಡ ದಲ್ಲಿ ಬ್ಲಾಗ್ ಮಾಡಿರುವುದು, ಅದು ಅಲ್ಲದೆ, ಲಿನಕ್ಸ್ ನಲ್ಲಿ ಇದನ್ನ ಸಾಧಿಸಿರುವುದು ನನಗೆ ತುಂಬ ಖುಷಿ ತಂದಿದೆ. ಜೈ ಹಿಂದ್.‌!! i think this has got to be one of the high points of the weekend. setting up a true 64 bit operating system to enable blogging in one's local language :-) talk about technology. ಅಪ್ಪನೆಗೆ ಇದನ್ನ ಹೇಳಬೇಕು. ಇದನ್ನ ನೋಡಿದ ಮೆಲೆ ಆದರು ಅವರು ಲಿನಕ್ಸ್ ಉಪಯೋಗಿಸುವುದಕ್ಕೆ ತೈಯಾರು ಆಗ ಬಹುದು ಅಂಥ ಅಂದುಕೊಂಡಿದಿನಿ, ನೋಡೋಣ ! ನಾಳೆ ಮತ್ತೆ ಅದೇ ರುಟೀನ್ ಶುರು ! ಕೆಲಸದ ಬಗ್ಗೆ ಯೋಚಿಸುವುದಕ್ಕೂ ಭಯ. ಇದರಲಲ್ಲಿ ವಿಶೇಷ ಯೆನು, ಅಂತೀರ ? ಅದೂ ಸರಿ ಅನ್ನಿ‌! ಇವತ್ತು ಮಧ್ಯಾನ ಎನ್.ಡಿ.ಟಿ.ವಿ ಅಲ್ಲಿ ಡಾ|ಅಮರ್ತ್ಯ ಸೇನ್ ಅವರ ಇಂಟೆರ್ವ್ಯೂ ಇತ್ತು (ಇಂಟೆರ್ವ್ಯೂ ಪದಕ್ಕೆ ಕನ್ನಡ ದಲ್ಲಿ ಸಮ ಯಾವುದು ?). ಆತ ಒಂದು ಹೊಸ ಪುಸ್ತಕ ವನ್ನು ಬಿಡುಗಡೆ ಮಾಡಿರುವರಂತೆ. ಕ್ರಾಸ್ವರ್ಡ್ ಗೆ ಹೊಗಿ ಇರುವುದಾ ಅಂತ ನೋಡಬೆಕೂ. ಮುಂದುವರೆಯುವುದು !
Rating
No votes yet

Comments