ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
ನಾನು ತುಂಬಾ ದಿನಗಳಿಂದ ಏರ್ ಟೆಲ್ ಬಳಸುತ್ತಿದ್ದೇನೆ. ಅವರ ಸೈಟ್ ನನ್ನ ಲಿನಕ್ಸ್ ಡಬ್ಬದಲ್ಲಿನ ಫೈರ್ ಫಾಕ್ಸ್ ಜೊತೆಗೆ ಸರಿಯಾಗಿಯೇನೋ ಕಾಣುತ್ತಿತ್ತು. ಆದರೆ ನಾನು ಬಿಲ್ ತುಂಬುವುದು ಆನ್ ಲೈನ್ ಆಗಿಯೇ. ಆದರೆ ಅವರ ಸೈಟ್ ನಿಂದ ಸಿಟಿಬ್ಯಾಂಕ್ ಬಿಲ್ ಪೇಮೆಂಟ್ ಗೇಟ್ ವೇ ಗೆ ಫಾರ್ವರ್ಡ್ ಮಾಡುತ್ತಿರಲಿಲ್ಲ. ಕಾರಣ ಕೇಳಿದರೆ ಫೈರ್ ಫಾಕ್ಸ 256 ಬಿಟ್ ಎನ್ ಕ್ರಿಪ್ಷನ್ ಬಳಸುವುದಿಲ್ಲ ಎಂಬ ಬೊಗಳೆ. ಸರಿ ಕೇವಲ ಬಿಲ್ ತುಂಬಲು ಒಪೆರಾ ಬಳಸಿದೆ.
ಈಗ ಅವರ ವೆಬ್ ಸೈಟ್ ಬದಲಾಯಿಸಿದ್ದಾರೆ. ಅದು ನನ್ನ ಫೈರ್ ಫಾಕ್ಸಿನಲ್ಲಿ ತೆರೆಯುವುದೇ ಇಲ್ಲ. ಕಾರಣ ಕೇಳಿದರೆ, ನಮ್ಮ್ ವೆಬ್ ಸೈಟ್ ಸರಿಯಾಗಿದೆ ಹಾಗೂ ನಿಮ್ಮ ಬ್ರೌಸರ್ ಸರಿಯಾಗಿಲ್ಲ ಎಂದು ಹೇಳಿದರು. ನೀವು ಬರೀ ಇಂಟರ್ನೆಟ್ ಎಕ್ಸಪ್ಲೋರರ ಬಳಸಬೇಕು ಎಂಬ ಪುಗಸಟ್ಟೆ ಸಲಹೆ ಬೇರೆ.
ಇದೇ ರೀತಿ ಅನೇಕ ಸೈಟುಗಳು ನಮ್ಮ ಫೈರ್ಫಾಕ್ಸಿನಲ್ಲಿ ತೆರೆಯುವುದಿಲ್ಲ ಅಥವಾ ಸರಿಯಾಗಿ ಕಾಣುವುದಿಲ್ಲ. ಇದಕ್ಕೆ ನಾವು ಏನಾದರು ಮಾಡಬಹುದೆ? ಬೇರೆ ಆಪರೇಟಿಂಗ್ ಸಿಸ್ಟೆಮ್ ಮತ್ತು ಬೇರೆ ಬ್ರೌಸರ್ ಬಳಸಿ ಎಂಬ ವ್ಯರ್ಥ ಸಲಹೆ ದಯವಿಟ್ಟು ಬೇಡ.
Comments
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
In reply to ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ by hpn
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
In reply to ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ by hpn
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
In reply to ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ by kannadakanda
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
In reply to ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ by hpn
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ
In reply to ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ by honnung
ಉ: ಫೈರ್ಫಾಕ್ಸ್ ಗೆ ಮಲತಾಯಿ ಧೋರಣೆ