ಸಮಾಸ ವಿಚಾರ

ಸಮಾಸ ವಿಚಾರ

Comments

ಬರಹ

ಹಣೆಗಣ್ಣ - ಹಣೆಯಲ್ಲಿ ಕಣ್ಣುಳ್ಳವನು ಹಣೆಗಣ್ಣ.
ನಾನು ಕಂಡಂತೆ ಇದು ಬಹುವ್ರೀಹಿ. ಹಣೆ ಮತ್ತು ಕಣ್ಣ  ಈ ಎರಡು ಪದಗಳ ಸಹಾಯದಿಂದ ಅರ್ಥ ಗೊತ್ತಾಗುವುದಿಲ್ಲ. 

ಗಮನಿಸಿ, ಇಲ್ಲಿ  ಮೇಲ್ನೋಟಕ್ಕೆ ಕಾಣಿಸದಿದ್ದರೂ 'ಉ' ಪ್ರತ್ಯಯವಿದೆ. 'ಉಳ್ಳವನು' ಎಂಬುದು ಸಮಾಸ ಪದದಲ್ಲಿ ಬರುವುದಿಲ್ಲ, ಹಾಗಾಗಿ ಇದು ಬಹುವ್ರೀಹಿ.

ಇದನ್ನು ತತ್ಪುರುಷ ಎನ್ನುವವರು ಯಾರು?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet