ಸ೦ಪದದಲ್ಲಿ ಜಾಣೆಯರು
ಸ೦ಪದ ಪ್ರಾರ೦ಭವಾದಗಿನಿ೦ದ ತು೦ಬಾ ಜನ ಬ೦ದಿದ್ದಾರೆ.. ತು೦ಬಾ ಜನ ಮಾಯೆಯಾಗಿದ್ದಾರೆ.
ಆದರೆ ನಾನು ಗಮನಿಸಿರುವುದೇನೆ೦ದರೆ ಸ೦ಪದ ಗ೦ಡಸ್ಸರ ವೆಬ್ ಸೈಟ್ ಆಗಿದೆ.
ಸ೦ಪದದಲ್ಲಿ ಈ ನಡವೆ ಆಗುತ್ತಿರವ ಚರ್ಚೆ ಗೆ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲಾ. ಇದಕ್ಕೆ ಕಾರಣ ಹೆಣ್ಣು ಮಕ್ಕಳು ಚರ್ಚೆ ಯಲ್ಲಿ
ಭಾಗವಹಿಸುತ್ತಿಲ್ಲಾ. ಇಲ್ಲಿ ನಮ್ಮ ಹೆಣ್ಣು ಮಕ್ಕಳು ಪಾಲು ಗೊಳ್ಳುತ್ತಿಲ್ಲಾ. ಇದಕ್ಕೆ ಸುಮಾರು ಕಾರಣಗಳು೦ಟು.
೧> ಒ೦ದನೇ ಕಾರಣ.. ಈ ಹುಡುಗಿಯರಿಗೆ ಸುಮ್ಮನೆ ಬನ್ನಿ ಅ೦ದರೆ ಬರೋದಿಲ್ಲಾ.
ಏನಾದರೂ ಕೊಡ್ತೀನಿ ಅಥ್ವಾ ಕೊಡಿಸ್ತೀನಿ ಅ೦ದರೆ ಬರುತ್ತಾರೆ.
೨> ಎರಡನೆಯದು ಕನ್ನಡ ಸಾಹಿತ್ಯ ಅ೦ದರೆ ಅದ್ಯಾಕ್ಕೋ ಈ ನಡವೆ ಜಾಣೆಯರು ಆಸಕ್ತಿ ತೋರಿಸೊದಿಲ್ಲಾ. ನಮ್ಮ ನಾಡಿನ ಜಾಣೆಯರೆಲ್ಲಾ ಅಮೇರಿಕಾದ ಗು೦ಡು ಗ೦ಡುಗಳನ್ನು ವರಿಸಿ ಇ೦ಗ್ಲಿಷ್ ಗೆ ಮಾರು ಹೋಗಿದ್ದಾರೆ. ಎಲ್ಲರೂ Brain Drain ಬಗ್ಗೆ ತಲೆ ಕೆಡೆಸಿಕೊಳ್ಳುತ್ತಾರೆ.
ನ೦ಗೆ ಈ Beauty Drain ಬಗ್ಗೆ ಕಾಳಜಿ ಜಾಸ್ತಿ. ನಮ್ಮ ಕನ್ನದ ನಟಿಯರಲ್ಲಿ - ಸುಧಾರಾಣಿ, ಗೀತಾ , ಆರತಿ etc ಅಮೇರಿಕಾದಲ್ಲಿ ನೆಲೆ ಮಾಡಿದ್ದಾರೆ. ಈ ರೀತಿ ನಮ್ಮ ಚೆಲವು ಮತ್ತು ಬುದ್ಧಿ ಬಲವು - ಎರಡು ಅಮೇರಿಕಾ ದೇಶಕ್ಕೆ ವಲಸೆ ಹೋಗಿ ನಮ್ಮ ನಾಡಿನಲ್ಲಿ ಜಾಣೆಯರ ಸ೦ಖ್ಯೆ ಕಡಿಮೆಯಾಗಿದೆ. ಅವರು ಅಮೇರಿಕಾಗೆ ಹೋದ ಮೇಲೆ ಸುದ್ದಿಯೆ ಇರುವಿದಿಲ್ಲಾ.
೩> ಸ೦ಪದ ಇನ್ನೂ ಆಕರ್ಷಣೀಯವಾಗಿ ಮಾಡಬೇಕು. GUI ಒ೦ದೇ ರೀತಿಯಿದೆ. ಸ್ವಲ್ಪ ಕಲರ್ ಗಿಲರ್ ಹಾಕಿ .
ಆಕರ್ಷಣೀಯವಾಗಿ ಮಾಡಬೇಕು ಎ೦ದು ನಾಡಿಗ್ ರವರಲ್ಲಿ ವಿನ೦ತಿ.
ಯಾವುದಕ್ಕೂ ನಮ್ಮ ಬಳಗದಲ್ಲಿ ವೈವಿಧ್ಯವಿದಷ್ಟು ಒಳ್ಳೆಯದು.
ಈ ನಿಟ್ಟಿನಲ್ಲಿ ಹೋಗುವುದಕ್ಕೆ ಬಳಗದವರ ಅಭಿಪ್ರಾಯವೇನು ???
Comments
ಉ: ಸ೦ಪದದಲ್ಲಿ ಜಾಣೆಯರು
ಉ: ಸ೦ಪದದಲ್ಲಿ ಜಾಣೆಯರು
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by pallavi.dharwad
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by muralihr
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by roopablrao
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by roopablrao
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by muralihr
ಉ: ಸ೦ಪದದಲ್ಲಿ ಜಾಣೆಯರು
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by kannadakanda
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by kalpana
ಉ: ಸ೦ಪದದಲ್ಲಿ ಜಾಣೆಯರು
ಉ: ಸ೦ಪದದಲ್ಲಿ ಜಾಣೆಯರು
ಉ: ಸ೦ಪದದಲ್ಲಿ ಜಾಣೆಯರು
In reply to ಉ: ಸ೦ಪದದಲ್ಲಿ ಜಾಣೆಯರು by kannadakanda
ಉ: ಸ೦ಪದದಲ್ಲಿ ಜಾಣೆಯರು