ಮದುವೆ ಕರೆಯೋಲೆ ತಯಾರಿ !!
ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ?
ನಾನು : ಅದಕ್ಕೇನಂತೆ.. .. .. ಏನು ವಿಷಯ?
ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಹಂಸಾನಂದಿಯವರು ಗ್ರಹ ನಕ್ಷತ್ರಗಳ ಕಡೆ ಗಮನಿಸುತ್ತಿದ್ದಾರೆ. ಸುನಿಲ್,ಸವಿತೃ,ವೈಭವ್,ಕನ್ನಡಕಂದ.. ... ಎಲ್ಲಾ ಸೇರಿ ಕನ್ನಡದಲ್ಲಿ ಕರೆಯೋಲೆ ತಯಾರಿ ಮಾಡುತ್ತಿದ್ದಾರೆ..
ನಾನು : ಫೈನ್. ನಾನು ಸಹ ೨ ಕರಡು ಪ್ರತಿ ಬರೆದಿದ್ದೇನೆ.ಅದನ್ನೂ ತರುತ್ತೇನೆ.
ಹರಿ : ಅಯ್ಯೋ..ಬೇಡ ಬೇಡ..ದಯವಿಟ್ಟು ತರಬೇಡಿ.ಕರೆಯೋಲೆ ಸಾಂಪ್ರದಾಯಿಕವಾಗಿರಬೇಕು ಎಂದು ಹೇಳಿದ್ದರಿಂದ, ಅದನ್ನು ಗಮನಿಸಲು ಒಬ್ಬರು ಹಿರಿಯರು ಬೇಕಿತ್ತು ಅಷ್ಟೇ. ಬೇಗ ಬನ್ನಿ...
ಗಣೇಶ.
Rating
Comments
ಉ: ಮದುವೆ ಕರೆಯೋಲೆ ತಯಾರಿ !!
In reply to ಉ: ಮದುವೆ ಕರೆಯೋಲೆ ತಯಾರಿ !! by hamsanandi
ಉ: ಮದುವೆ ಕರೆಯೋಲೆ ತಯಾರಿ !!
In reply to ಉ: ಮದುವೆ ಕರೆಯೋಲೆ ತಯಾರಿ !! by hamsanandi
ಉ: ಮದುವೆ ಕರೆಯೋಲೆ ತಯಾರಿ !!
ಉ: ಮದುವೆ ಕರೆಯೋಲೆ ತಯಾರಿ !!
ಉ: ಮದುವೆ ಕರೆಯೋಲೆ ತಯಾರಿ !!
ಉ: ಮದುವೆ ಕರೆಯೋಲೆ ತಯಾರಿ !!
In reply to ಉ: ಮದುವೆ ಕರೆಯೋಲೆ ತಯಾರಿ !! by savithru
ಉ: ಮದುವೆ ಕರೆಯೋಲೆ ತಯಾರಿ !!
ಉ: ಮದುವೆ ಕರೆಯೋಲೆ ತಯಾರಿ !!
In reply to ಉ: ಮದುವೆ ಕರೆಯೋಲೆ ತಯಾರಿ !! by venkatb83
ಉ: ಮದುವೆ ಕರೆಯೋಲೆ ತಯಾರಿ !!