ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ನನ್ನ ಹಳೆಯ ಜಂಗಮ ಯಂತ್ರ (ಮೊಬೈಲು) ವನ್ನು ಬದಲಾಯಿಸಲು ಯೋಚಿಸುತ್ತಿದ್ದೇನೆ. ಅಪೇಕ್ಷೆ ಇರುವ ಸೌಕರ್ಯಗಳೆಂದರೆ ನೀಲಿ ಹಲ್ಲು (ಬ್ಲೂಟೂತ್), ಎಫ್. ಎಂ ಮತ್ತು ಎಂಪಿಥ್ರೀ.. ಈ ಮೂರರಲ್ಲಿ ಯಾವುದು ಚೆನ್ನಾಗಿವೆ ಗೊತ್ತೇ?
೧. ಎಲ್ ಜಿ..ಯಾವುದೋ ೧೯೫ ವೋ ಏನೋ..ಹಾಡು ಹಸೆ ಚೆನ್ನಾಗಿ ಕೇಳ್ತದಂತೆ..
೨. ಸೋನಿ ಎರಿಕ್ ಮಗ (ಎರಿಕ್ಸನ್) ಡಬ್ಲೂ೨೦೦ಐ ಅಥವಾ ೩೦೦ ಐ.
೩. ನೋಕಿಯಾ..
ಹಾಂ...ಬ್ಯಾಟರಿ ತುಂಬಾಹೊತ್ತು ಬರಬೇಕು..
Rating
Comments
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
In reply to ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ by spruhi
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
In reply to ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ by madhava_hs
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ