ಸುಮ್ನೆ 1 ಮದ್ವೆ ಬ್ಲಾಗು :)
hi ಎಲ್ರಿಗೂ..
ಅಂತೂ ಇಂತೂ ಒಂದು ಬ್ಲಾಗ್ ಬರ್ಯೊ ಅಷ್ಟು ಧೈರ್ಯ ಮಾಡಿದೀನಿ... :)
ನನ್ ಹಳೆ PM ನಂಗೆ ತುಂಬಾ ಕ್ಲೋಸು... ಕರಿಯರ್, ಜೀವನ... ಎಲ್ಲದ್ರ ಬಗ್ಗೆನು ಫಂಡಾ ಕೊಡ್ತಾ ಇರ್ತಾಳೆ ಯಾವಾಗ್ಲೂ... ನಾನು ಅವ್ಳ್ ದೊಡ್ ಫ್ಯಾನು.. ಹೀಗೆ ನೆನ್ನೆ ನಂ ಆಫೀಸ್ ಫಿಶ್ ಪಾಂಡ್ ಮುಂದೆ ಕೂತ್ಕೊಂಡು ಮಾತಾಡ್ತಾ ಇದ್ವಿ... ಟಾಪಿಕ್ ಮದ್ವೆ... ನನ್ PM 30+, ಇನ್ನೂ ಮದ್ವೆ ಮಾಡ್ಕೊಂಡೆ ಇಲ್ಲ.. ನಾ ಏನಾದ್ರೂ ಮದ್ವೆ ಅಂತ ಶುರು ಮಾಡಿದ್ರೆ, ಇಷ್ಟ್ ಬೇಗ ಮದ್ವೆ ಮಾಡ್ಕೋಬಾರ್ದೂ, ಟ್ರಾವೆಲ್ ಮಾಡು, ಏನಾದ್ರೂ ಆಚೀವ್ ಮಾಡು, ಲೈಫ್ ಸ್ವಲ್ಪ ಎಂಜಾಯ್ ಮಾಡು, ಆಮೇಲೆ ಮದ್ವೆ ಮಾಡ್ಕೋತೀಯಂತೆ ಅಂತ ಹೇಳ್ತಿದ್ದವ್ಳು ಸಡನ್ ಆಗಿ ಮದ್ವೆ ಅಂತ ಹೇಳ್ದಾಗ ನಂಗಂತೂ ಫುಲ್ ಆಶ್ಚರ್ಯ...
ಸರಿ ಮಾತು ಮುಂದುವರೀತು... ಇವತ್ತು ನಂಗೆ ಸಿಕ್ಕ ಫಂಡಾ ಇದು...
ಮದ್ವೆ ಯಾವಾಗ ಮಾಡ್ಕೊಬೇಕು?
1. ನಂಗೆ ಯಾರೋ ತುಂಬಾ ಇಷ್ಟ ಆಗಿ ಆವ್ರನ್ನ ಬಿಟ್ಟು ಇರಕ್ಕೆ ಆಗಲ್ಲ ಅನ್ಸ್ದಾಗ...
2. ಸುತ್ತ ಮುತ್ತಾ ಇರೋರೆಲ್ಲ ಅದೇ ವಿಷ್ಯದ ಬಗ್ಗೆ ಮಾತಾಡ್ತಾ ಇದ್ರೆ ಕೊನೆಗೆ ತಡಿಲಾರ್ದೆ ಯಾರನ್ನಾದ್ರು ಮದ್ವೆ ಮಾಡ್ಕೊಂಡ್ರೆ ಸಾಕು ಅನ್ಸ್ದಾಗ..
3. ನಂಗೆ ಬೇಕಾದಷ್ಟ್ ವರ್ಷ ಬೇಕಾದ ಹಾಗೆ ಇದ್ದು ಇನ್ನು ಸಾಕು ಅರಾಮಾಗಿ ಸೆಟ್ಲ್ ಆಗೋಣ ಅನ್ಸ್ದಾಗ
ಸಕ್ಕತಾಗಿದೆ ಅಲ್ಲ...
ಈಗ ನಂದು ಒಂಥರ 2 ನೇ ಥರ... ಆಕ್ಟುಯಲಿ ನಂಗೆ 1 ಪ್ರಶ್ನೆಗೆ ಉತ್ರ ಬೇಕಿತ್ತು... ಮದ್ವೆ ಮಾಡ್ಕೊಬೇಕು ಅಂದ್ರೆ ಏನೇನೆಲ್ಲಾ ವಿಷ್ಯ ಯೋಚ್ನೆ ಮಾಡ್ಬೇಕು ಅಂತ..
ನಾನು ಒಂದಷ್ಟ್ ಜನ ಹುಡುಗ್ರನ್ನ ನೋಡಿದೀನಿ... ನಮ್ಮನೆ ಬೆಂಗಳೂರಲ್ಲಿ ಇಲ್ಲ, ಯಾರೋ ರಿಲೇಟಿವ್ ಮನೇಲಿ ಇಂಟರ್ವ್ಯೂ... ಕೆಲವು ಸಲ ನಂಗೆ ಕೊನೇಪಕ್ಷ ಹುಡ್ಗನ್ ಹೆಸ್ರು ಕೂಡ ಗೊತ್ತಿರಲ್ಲ... ಎಲ್ಲಿ ಕೆಲ್ಸಾ ಮಾಡ್ತಾನ ಅಂತ ಮಾತ್ರ ಗೊತ್ತು.. ಹುಡ್ಗನ್ ಅಪ್ಪ ಅಮ್ಮ ಒಳ್ಳೆವ್ರಂತೆ, ಫ್ಯಾಮಿಲಿ ಒಳ್ಳೇದಂತೆ... ಅರ್ಧ ಗಂಟೆ ಮಾತಾಡ್ಸಿ ಆಮೇಲೆ ನಿರ್ಧಾರ ಹೇಳು ಅಂದ್ರೆ ಹೇಗ್ ಸಾಧ್ಯ!! ಕರ್ಮ ಕಾಂಡ... ಯಾರಾದ್ರೂ ಮದ್ವೆ ಮಾಡ್ಕೊನ್ಡಿರೋರು ಒಂದಷ್ಟು ಐಡಿಯಾ ಕೊಡ್ತೀರಾ ಪ್ಲೀಸ್....
Comments
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by kalpana
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by pachhu2002
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by sumanajois
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by kalpana
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by keerthi2kiran
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by keerthi2kiran
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by keerthi2kiran
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by keerthi2kiran
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by kusuma_a
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by kusuma_a
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by kalpana
ಉ: ಸುಮ್ನೆ 1 ಮದ್ವೆ ಬ್ಲಾಗು :)
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by shashikannada
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by sumanajois
ಉ: ಸುಮ್ನೆ 1 ಮದ್ವೆ ಬ್ಲಾಗು :)
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by abhilash.shastri
ಉ: ಸುಮ್ನೆ 1 ಮದ್ವೆ ಬ್ಲಾಗು :)
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by ಸಂಗನಗೌಡ
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by sumanajois
ಉ: ಸುಮ್ನೆ 1 ಮದ್ವೆ ಬ್ಲಾಗು :)
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by Rajeshwari
ಉ: ಸುಮ್ನೆ 1 ಮದ್ವೆ ಬ್ಲಾಗು :)
In reply to ಉ: ಸುಮ್ನೆ 1 ಮದ್ವೆ ಬ್ಲಾಗು :) by veena
ಉ: ಸುಮ್ನೆ 1 ಮದ್ವೆ ಬ್ಲಾಗು :)