ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
ಬರಹ
ಕನ್ನಡದ ನುಡಿ, ಬರಹ, ಶ್ರೀಡೆಕ್ಕನ್ ಇತ್ಯಾದಿ ಫಾಂಟ್ಗಳಲ್ಲಿ ಬರೆದ ಬರಹಗಳನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ? ನನ್ನ ನೂರಾರು ಲೇಖನಗಳು, ಬರಹಗಳು ಮೇಲಿನ ಫಾಂಟ್ಗಳಲ್ಲಿವೆ. ಹೊಸದಾಗಿ ಬರೆಯುವುದನ್ನು ಯುನಿಕೋಡ್ ಮೂಲಕ ಮಾಡುತ್ತಿರುವೆನಾದರೂ, ಹಿಂದಿನವನ್ನೆಲ್ಲ ಯುನಿಕೋಡ್ನಲ್ಲಿ ಬರೆಯುವುದು ಎಲ್ಲ ಸಮಯದಲ್ಲಿ ಅಂದುಕೊಂಡಂತೆ ಆಗುತ್ತಿಲ್ಲ.
ಈ ರೀತಿಯ ಫಾಂಟ್ಗಳಲ್ಲಿರುವುದನ್ನು ಎಂ.ಎಸ್. ವರ್ಡ್ ಅಥವಾ ಸಂಬಂಧಿ ತಂತ್ರಾಂಶದಲ್ಲಿ ತೆರೆದು ಅವನ್ನು ಪಿಡಿಎಫ್ ಫೈಲ್ ಮಾಡಲು ಸಾಧ್ಯವೆ? ಬಲ್ಲವರು ಮಾಹಿತಿ/ಕೊಂಡಿ ನೀಡಿದರೆ ಉಪಕಾರವಾಗುತ್ತದೆ.
- ಚಾಮರಾಜ ಸವಡಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by hpn
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by naveenbm
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by hpn
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by vikashegde
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by vikashegde
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by cmariejoseph
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ
In reply to ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ by Chamaraj
ಉ: ಫೈಲನ್ನು ಪಿಡಿಎಫ್ಗೆ ಬದಲಿಸುವುದು ಹೇಗೆ