ನಿಮ್ಮ ಸ್ವಭಾವ ಅರಿಯಬೇಕೆ?
ಇದು ನಾನು ಕಾಲೇಜಿನಲ್ಲಿ ಇದ್ದಾಗ ನನ್ನ ಗೆಳೆಯರೊಬ್ಬರು ಕೊಟ್ಟ್ ಟ್ರಿಕ್
ತುಂಬಾ ಜನರಿಗೆ ಇದು ನಿಜವಾಗಿದೆ ಈಗ ಇದನ್ನುನಿಮ್ಮ ಮುಂದೆ ಇಡುತ್ತೇನೆ
ಒಂದು ಪುಟ್ಟ ಕತೆ. ಮನ ಮಿಡಿಯುವ ಕತೆ
ಒಂದು ಸುಂದರವಾದ ಹುಡುಗಿ ಅವಳ ಹೆಸರು s ಎಂದಿಟ್ಟುಕೊಳ್ಳೋಣಾ.
ಆಕೆ ಒಬ್ಬ ಮುದ್ದಾದ ಹುಡುಗನ ಪ್ರೇಮದಬಲೆಯಲ್ಲಿ ಬೀಳುತ್ತಾಳೆ. ಆ ಹುಡುಗನ ಹೆಸರು L ಎಂದಿರಲಿ
ಅವರಿಬ್ಬರ ಊರು ಇರುವುದು ನದಿಯೊಂದರ ಆಚೀಚೆ ದಡದಲ್ಲಿ. L ಯಾವಾಗಲೂ S ಅನ್ನು ಭೇಟಿ ಮಾಡಲು ನದಿಯನ್ನು ದಾಟಿ ಬರುತ್ತಿದ್ದ.
ಒಮ್ಮೆ ಪ್ರೀತಿಯ ಸವಿಗುಂಗಿನಲ್ಲಿ ಅವಳಿಗೆ ಒಂದು ಉಂಗುರ ಕೊಟ್ತು .
ಈ ಉಂಗುರ ತನ್ನ ಪ್ರೀತಿಯ ದ್ಯೋತಕ ಹಾಗೂ ಇದನ್ನು ಎಂದು ಕಳೆದುಕೊಳ್ಳಬಾರದಾಗಿ ಹೇಳಿ ಹಾಗೊಮ್ಮೆ ಕಳೆದುಕೊಂಡರೆ ತನ್ನನ್ನೆ ಕಳೆದುಕೊಂಡಂತೆ ಎಂದು ಎಚ್ಚರಿಕೆ ಕೊಟ್ಟಿರುತ್ತಾನೆ
ಆಕೆಯೂ ಆಗಲಿ ಎಂದು ತುಂಬು ಪ್ರೀತಿಯಿಂದ ಅದನ್ನ ಧರಿಸಿರುತ್ತಾಳೇ
ಎಲ್ಲಾ ಪ್ರೇಮ ಕತೆಯಲ್ಲಿ ಆಗುವಂತೆ
ಇತ್ತ ಅವಳ ತಂದೆ ಅವಳಿಗೆ ಬೇರೆಡೆ ಮದುವೆ ಮಾಡಲು ಏರ್ಪಾಡು ಮಾಡುತ್ತಾನೆ. ಇದು ಹೇಗೂ Sಗೆ ಗೊತ್ತಾಗಿ ಅವಳು ಮನೆಯಿಂದ ಅಪ್ಪನ ಕಣ್ಣು ತಪ್ಪಿಸಿ ಓಡಿಬರುತ್ತಾಳೆ(ಈ ಕತೆ ಮೊಬೈಲ್ ಕಾಲದಲ್ಲಿ ನಡೆದಿಲ್ಲ ಎಂದಿಟ್ಟುಕೊಳ್ಳಿ). ತನ್ನ ಪ್ರಿಯಕರನ ಸನ್ನಿಧಿಗೆ ಬರುವಾಗ ಆಕೆ ಕೈನಲ್ಲಿ ಬಿಡಿಗಾಸೂ ಇಟ್ಟುಕೊಂಡಿರುವುದಿಲ್ಲ.
ಅವಳು ನದಿ ದಾಟಬೇಕಾದಾಗ ಅಂಬಿಗ (ಅವನ ಹೆಸರು M ಆಗಿರಲಿ) ದಕ್ಷಿಣೆ ಇಲ್ಲದೆ ನದಿ ದಾಟಿಸಲು ಒಪ್ಪುವುದಿಲ್ಲ. ಆಕೆ ತನ್ನಲ್ಲಿ ಏನೂ ಇಲ್ಲವೆಂದಾಗ ನಿನ್ನ ಬೆರಳಲ್ಲಿ ಇರುವ ಉಂಗುರವನ್ನೇ ಕೊಡು ಎನ್ನುತ್ತಾನೆ.
ವಿಧಿ ಕಾಣದೆ ಉಂಗುರವನ್ನು ಕೊಟ್ಟು ನದಿ ದಾಟಿ ಬಂದು L ಅನ್ನು ಭೇಟಿ ಮಾಡಿ ನಡೆದ ವಿಷಯ ಹೇಳುತ್ತಾಳೆ . ಅವಲನ್ನು ನೋಡಿ L ಸಂತೋಷ ಪಡುತಾನಾದರೂ ಅವಳ ಕೈನಲ್ಲಿದ್ದ ಉಂಗುರವನ್ನು ಕಾಣದೆ ಕಂಗಾಲಾಗುತ್ತಾನೆ. ಕೊನೆಗೆ ಅವಳನ್ನು ದೂರ ಮಾಡುತ್ತಾನೆ
ಇತ್ತ S ಮತ್ತೆ ಮನೆಗೆ ಮರಳಲಾರಳು. ಕೈ ಹಿಡಿಯುವ ಕೈ ದೂರ ತಳ್ಲಿದಾಗ ಅವಳಿಗ Lನ ಪ್ರಾಣ ಸ್ನೇಹಿತ F ಕಾಣುತ್ತಾನೆ. ಅವನಲ್ಲಿ ತನ್ನು ಕಷ್ಟವನ್ನೆಲ್ಲಾ ಹೇಳಿಕೊಂಡು ಅತ್ತು ಕೊನೆಗೆ ತನಗೊಂದು ಬಾಳು ಅವನಿಂದ ಸಿಗಬಹುದೇ ಎಂದು ಕೇಳುತ್ತಾಳೆ
ಪ್ರಾಣ ಸ್ನೇಹಿತನ ಸಂಗಾತಿ ತಾಯಿಗೆ ಸಮಾನ ಅಲ್ಲದೆ ನಿನ್ನನ್ನು ವರಿಸಿದರೆ ಪ್ರಾಣ ಸ್ನೇಹಿತನಿಗೆ ಮೋಸ ಮಾಡಿದ ಹಾಗೆ ಎಂದು ಆತನೂ ಅವಳಿಗೆ ಮನೆಗೆ ಹೋಗಲು ಹೇಳುತ್ತಾನೆ.
ಸಾವೇ ಕೊನೆಗೆ ಶತಸಿದ್ದ ಎಂದು ನದಿಗೆ ಧುಮುಕಿ ಸಾವಿಗೆ ಶರಣಾಗಲು ಮುಂದಾದಾಗ Lನ ಮತ್ತೊಬ್ಬ ಆತ್ಮೀಯ ಸ್ನೇಹಿತ R S ಅನ್ನು ಬದುಕಿಸಿ ಅವಳನ್ನು ಮದುವೆಯಾಗಿ ಸುಖವಾಗಿರುತ್ತಾನೆ
ಇಲ್ಲಿಗೆ ಕತೆ ಮುಗಿಯಿತು
ಈಗ
ನಿಮ್ಮ ಪ್ರಕಾರ ಯಾರು ಉತ್ತಮರು
ಬಾಳ್ವೆಗಾಗಿ ಯಾರಾದರೂ ಸರಿ ಎಂದ S
ಉಂಗುರಕ್ಕಾಗೆ ಪ್ರೀತಿ ತ್ಯಾಗ ಮಾಡಿದ L ?
ದುಡ್ಡಿಗಾಗಿ ಉಂಗುರ ಕಿತ್ತುಕೊಂಡ M?
ಕಷ್ಟದಲ್ಲಿದ್ದ ಹೆಣ್ಣಿಗೆ ನೆರವಾಗದ F ?
ಸ್ನೇಹಿತನ ಸಂಗಾತಿಯನ್ನೇ ವರಿಸಿದ R ?
ನೀವು ಯಾರು ಯಾರಿಗೆ ಯಾವ ಸ್ಠಾನ ಯಾಕೆ ಕೊಡುತ್ತೀರ ಎಂಬುದನ್ನು ವಿವರಿಸಿದರೆ ಇನ್ನೂ ಉತ್ತಮ
ನಿಮ್ಮ ಚಾಯ್ಸ್ ನಿಮ್ಮ ಜೀವನದ ಆಯ್ಕೆಗಳನ್ನು ಹೇಳುತ್ತದೆ
ಈ ಪಾತ್ರಗಳು ಏನನ್ನು ಸೂಚಿಸುತ್ತವೆ ಎಂಬುದು ಈಗ ಸಸ್ಪೆನ್ಸ್. ನಂತರ ಹೇಳುತ್ತೇನೆ
Comments
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by lgnandan
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by anuanu
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by sreekrishna
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by veena
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by sreekrishna
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by ನೀತಾ
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by Rajeshwari
ಉ: ನಿಮ್ಮ ಸ್ವಭಾವ ಅರಿಯಬೇಕೆ?
In reply to ಉ: ನಿಮ್ಮ ಸ್ವಭಾವ ಅರಿಯಬೇಕೆ? by Guruprasadkr
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?
ಉ: ನಿಮ್ಮ ಸ್ವಭಾವ ಅರಿಯಬೇಕೆ?