ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ
ಕೆಲಸದ ನಡುವೆಯೇ ಇತರರಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಅರಿವನ್ನ ಮೂಡಿಸುವುದೂ ನನ್ನ ಮತ್ತು ನನ್ನ ತಂಡದ ಜವಾಬ್ದಾರಿಗಳಲ್ಲೊಂದು. ಗುರುವಾರ ನಾಗಾವಾರದ ಹೆಚ್.ಕೆ.ಬಿ.ಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾನು. ನನ್ನ ಕಂಪೆನಿಗೆ ಹೊಸ ಪ್ರತಿಭೆಗಳನ್ನ ಕಾಲೇಜುಗಳಲ್ಲಿ ಹುಡುಕಲು ಹೊರಟ ನನ್ನ ತಂಡಕ್ಕೆ ಒದಗಿದ ಸದವಕಾಶ.
Rating
Comments
ಉ: ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಬಗ್ಗೆ ಅರಹುತ್ತ