ಮೂರನೇ ಕಣ್ಣು
ಬರಹ
ನಾವು ಸ್ನೇಹಿತರು ಹೇಗೆ ಮಾತನಾಡುತ್ತಿರುವಾಗ ಒಂದು ವಿಚಾರ ಬಂತು .. ಒಂದು ಹುಚ್ಚು ಪ್ರಶ್ನೆ...
"ದೇವರು ನಮಗೆ ಮತ್ತೊಂದು ಕಣ್ಣನ್ನು ವರವಾಗಿ ಕೊಟ್ಟರೆ ಅದು ಎಲ್ಲಿರಬೇಕು ಎಂದು ಕೇಳಿಕೊಳ್ಳುತ್ತೀರ?"
ನಾವೆಲ್ಲ ತೋರು ಬೆರಳು ಅಂತ ತೀರ್ಮಾನಕ್ಕೆ ಬಂದ್ವಿ..... ಯಾಕೇಂತ ಕೇಳಿದ್ರ?... ತೋರುಬೆರಳಲ್ಲಾದರೆ ಎಲ್ಲೇಲ್ಲ ನೋಡಬಹುದು!!!!!!!!!!!!!
ನಿದ್ರೆ ಮಾಡುವಾಗ ಸಮಯ ನೋಡಬೇಕಾದರೆ ತಲೆ ಎತ್ತೊ ಅಗತ್ಯನೇ ಇಲ್ಲ!!!!!
ಇನ್ನು ಬೇರೆ ಏನೇನೋ..!!!!
ಹೇಳಿ ನೀವೆಲ್ಲಿ ಬೇಕೂಂತ ಕೇಳಿಕೊಳ್ತೀರಾ? ಮತ್ತು ಯಾಕೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮೂರನೇ ಕಣ್ಣು
In reply to ಉ: ಮೂರನೇ ಕಣ್ಣು by ASHMYA
ಉ: ಮೂರನೇ ಕಣ್ಣು