ಪ್ರಶಸ್ತಿಗಳು: ಅಪ್ಪ, ಮಗ
ಬರಹ
ಅಪ್ಪ ಮಗ ಇಬ್ಬರಿಗೂ ಪ್ರಶಸ್ತಿ ಬಂದರೆ ಆ ಕುಟುಂಬದವರ ಬಗ್ಗೆಯೇ ಗೌರವ ಮೂಡುತ್ತದೆ, ಅಲ್ವ? ಬಾಬಾ ಆಮ್ಟೆಯವರಿಗೆ ೧೯೮೫ ರಲ್ಲಿ ಮ್ಯಾಗ್ಸೆಸೆ ಲಭಿಸಿತ್ತು. ಈ ವರುಷ ಅವರ ಮಗ ಪ್ರಕಾಶ್ ಆಮ್ಟೆಗೆ ಈ ಪ್ರಶಸ್ತಿ.
ಹೀಗೆ ಅಪ್ಪ ಮಕ್ಕಳಿಗೆ ದೊರಕಿದ ಗೌರವದ ಪ್ರಶಸ್ತಿಗಳ ಬಗ್ಗೆ ಮಾತನಾಡುವಾಗ ನನ್ನದೊಂದು ಪ್ರಶ್ನೆ:
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾರತದಲ್ಲಿ ಅಪ್ಪ-ಮಗ ಇಬ್ಬರಿಗೂ ಬಂದದ್ದು ಒಮ್ಮೆ ಮಾತ್ರ. ಪ್ರಶಸ್ತಿ ಪಡೆದ ಅಪ್ಪ-ಮಗ ಯಾರು ಗೊತ್ತ?
ಕನ್ನಡದಲ್ಲಿ ಹೀಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು ಯಾರು ಗೊತ್ತ?
(edited)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪ್ರಶಸ್ತಿಗಳು: ಅಪ್ಪ, ಮಗ
In reply to ಉ: ಪ್ರಶಸ್ತಿಗಳು: ಅಪ್ಪ, ಮಗ by hamsanandi
ಉ: ಪ್ರಶಸ್ತಿಗಳು: ಅಪ್ಪ, ಮಗ
ಉ: ಪ್ರಶಸ್ತಿಗಳು: ಅಪ್ಪ, ಮಗ
In reply to ಉ: ಪ್ರಶಸ್ತಿಗಳು: ಅಪ್ಪ, ಮಗ by Jayalaxmi.Patil
ಉ: ಪ್ರಶಸ್ತಿಗಳು: ಅಪ್ಪ, ಮಗ
ಉ: ಪ್ರಶಸ್ತಿಗಳು: ಅಪ್ಪ, ಮಗ
In reply to ಉ: ಪ್ರಶಸ್ತಿಗಳು: ಅಪ್ಪ, ಮಗ by anil.ramesh
ಉ: ಪ್ರಶಸ್ತಿಗಳು: ಅಪ್ಪ, ಮಗ
In reply to ಉ: ಪ್ರಶಸ್ತಿಗಳು: ಅಪ್ಪ, ಮಗ by hpn
ಉ: ಪ್ರಶಸ್ತಿಗಳು: ಅಪ್ಪ, ಮಗ