ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ

ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ

Comments

ಬರಹ

ಡಾಕ್ಟರುಗಳಾದ ಪ್ರಕಾಶ್ ಆಮ್ಟೆ ಹಾಗೂ ಮಂದಾಕಿನಿ ಆಮ್ಟೆಯವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಪ್ರಕಾಶ್ ಆಮ್ಟೆ ಬಾಬಾ ಆಮ್ಟೆಯವರ ಮಗ. ಮಧ್ಯಪ್ರದೇಶದಲ್ಲಿ ಮಹಾರಾಷ್ಟ್ರದಲ್ಲಿ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ ಹಾಗು ಆರೋಗ್ಯ ಕಲ್ಪಿಸಿದ್ದಕ್ಕೆ "community leadership" ಪ್ರಶಸ್ತಿ ಇವರಿಗೆ ನೀಡಲಾಗಿದೆಯಂತೆ.

ಪ್ರಕಾಶ್ ಆಮ್ಟೆಯವರ ಬಗ್ಗೆ ಗೂಗಲ್ಲಿನಲ್ಲಿ ಹುಡುಕಿ ನೋಡಿದರೆ ಅವರು ಪರಿಸರದೊಟ್ಟಿಗೆ ಇಟ್ಟುಕೊಂಡಿರುವ ಸ್ನೇಹದ ಕಿರುಪರಿಚಯವೇ ಆಗಿ ಹೋಗುತ್ತದೆ.

ಅಲ್ಲದೆ ತಮಾಷೆ ನೋಡಿ, ಇವರಿಬ್ಬರಿಗೂ ಅಮೇರಿಕದ ಕನ್ಸುಲೇಟ್ ನಿಮಗೆ ಆದಾಯವಿಲ್ಲ ಹೀಗಾಗಿ "ವೀಸ ಕೊಡೋದಿಲ್ಲ" ಅಂದರಂತೆ!

ಚಿತ್ರ ಕೃಪೆ: ಟೈಮ್ಸ್ ಆಫ್ ಇಂಡಿಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet