ಮರನ್, ನೆಲನ್, ಪೊಲನ್, ಕಡನ್, ಕೊಳನ್
ಬರಹ
ನಿಜವಾಗಿ ಮರ, ಹೊಲ (ಪೊಲ), ನೆಲ, ಕಡ ನಕಾರಾಂತಗಳು. ಹೞಗನ್ನಡದಲ್ಲಿ ಪದಾಂತವಾದ ನ್ ಮತ್ತು ಮ್ ಗಳಿಗೆ ಅನುಸ್ವಾರವನ್ನೆ ಬೞಸುತ್ತಿದ್ದಱಿಂದ ಈ ಪದಗಳೆಲ್ಲ ಮಕಾರಾಂತವಾಗಿ ಕೊನೆಗೆ ಮಕಾರ ಲೋಪವಾದುವು. ಮರನೇಱಿದಂ. ಪಾೞ್ನೆಲನೆನಗೆ. ಪೊಲನಂ, ಕೊಳನಂ, ನೋಡಿ: ಖಂಡುಗ ಉಣ್ಣೋರ ಮನೆಗೆ ಕಡನ(೦) ಯಾರು ಕೊಟ್ಟಾರು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮರನ್, ನೆಲನ್, ಪೊಲನ್, ಕಡನ್, ಕೊಳನ್