ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
ಬರಹ
ಹರಿಪ್ರಸಾದ ಅವರೇ,
ಸುಧಾ, ಹಾಯ್ ಬೆಂಗಳೂರ್, ತರಂಗ ಮುಂತಾದ ಪತ್ರಿಕೆಗಳಲ್ಲಿ ಓದುಗರ ಪ್ರಶ್ನೆಗಳಿಗೆ ತಮಾಷೆಯಾಗಿ ಉತ್ತರ ಕೊಡುವ ಅಂಕಣಗಳಿವೆ. ಅಂಥದ್ದೊಂದು ಅಂಕಣವನ್ನು ನೀವ್ಯಾಕೆ ಪ್ರಾರಂಭಿಸಬಾರದು? ಸಂಪದಿಗರು ಪ್ರಶ್ನೆ ಕೇಳಲಿ. ಪ್ರತಿ ದಿನ ಸಂಗ್ರಹವಾಗುವ ಪ್ರಶ್ನೆಗಳಿಗೆ ನೀವು ಆಯ್ಕೆ ಮಾಡುವ ಒಬ್ಬೊಬ್ಬರು ಉತ್ತರ ಕೊಡಲಿ. ಟೈಮ್ಸ್ ಆಫ್ ಇಂಡಿಯಾದ ಓಪನ್ ಸ್ಪೇಸ್ ಮಾದರಿಯಲ್ಲಿ, ಗಂಭೀರ ಉತ್ತರ ಅಥವಾ ನಿಜ ಉತ್ತರ ಕೊಡದ, ಕೇವಲ ಲಘು ಉತ್ತರ ಬರೆಯುವಂತಹ ಅಂಕಣ ನೀವೇ ಪ್ರಾರಂಭಿಸಿ.
ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುವಾಗ ಹೊಳೆದ ಸಂಗತಿ ಇದು. ತುಂಬ ಜನ ಸಂಪದಿಗರು ಚೆನ್ನಾಗಿ ಪ್ರತಿಕ್ರಿಯೆ ಹಾಕುತ್ತಾರೆ. ಓದಲು ತಮಾಷೆಯಾಗಿರುತ್ತದೆ. ಕಚಗುಳಿಯಂತೆ, ಚುಟುಕು ಉತ್ತರಗಳು. ಅಂಥ ಒಂದು ಅಂಕಣ ಪ್ರಾರಂಭಿಸಲು ಆದೀತೆ?
ಈ ಬಗ್ಗೆ ಸಂಪದಿಗರ ಅಭಿಪ್ರಾಯ ಏನಿದೆ?
- ಪಲ್ಲವಿ ಎಸ್.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
In reply to ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ? by ASHOKKUMAR
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
In reply to ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ? by pallavi.dharwad
ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ?
In reply to ಉ: ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ? by ಗಣೇಶ