ಎಲ್ಲ ಟಿಪ್ಪಣಿಗಳು ಮೊದಲಿನಂತೆ ಮೂಲ ಲೇಖನದ ಜತೆಗೇ ಕಾಣಲಿ
ಬರಹ
ಮಾನ್ಯರೇ
ಸಂಪದದ ಸದ್ಯದ ಬದಲಾವಣೆಗಳಿಗೆ ಮೊದಲು ಟಿಪ್ಪಣಿಗಳು ಮೂಲ ಲೇಖನದ ಜತೆಗೆ ಕಾಣುತ್ತಿದವು . ಹೀಗಾಗಿ ಎಲ್ಲ ಟಿಪ್ಪಣಿಗಳನ್ನು ಒಟ್ಟಿಗೇ ಓದಬಹುದಿತ್ತು .
ಈಗ ಅನೇಕ ಲಿಂಕ್ ಗಳನ್ನು ಕ್ಲಿಕ್ಕಿಸಿ ನೋಡಬೇಕಾಗುತ್ತದೆ . ಯಾವದೇ ಒಂದು ಲಿಂಕನ್ನು ತೆರೆದರೂ ಹಿಂದಿನ ಟಿಪ್ಪಣಿಗಳು / ಈ ಟಿಪ್ಪಣಿಯ ಹಿನ್ನೆಲೆ ಗೊತ್ತಾಗುವದಿಲ್ಲ .
ದಯವಿಟ್ಟು ಮೊದಲಿನಂತಿದ್ದರೆ ಚೆನ್ನ ; ಹಾಗೆಯೇ ಮಾಡಿ ಎಂದು ನನ್ನ ನಮ್ರ ಕೋರಿಕೆ.
ಶ್ರೀಕಾಂತ ಮಿಶ್ರಿಕೋಟಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
Re: ಎಲ್ಲಾ ಟಿಪ್ಪಣಿ ಕಾಣೊ ಹಂಗೆ
In reply to Re: ಎಲ್ಲಾ ಟಿಪ್ಪಣಿ ಕಾಣೊ ಹಂಗೆ by aithalsandy
ಒಳ್ಳೆ ಐಡಿಯ