ಭವಿಷ್ಯ ಗೊತ್ತಾಗುವಂತಿದ್ದರೆ
ಬರಹ
ಮುಂದಂದಾಪುದನಿಂದೇ
ಪಿಂದಂದಾದವೋಲ್ ನೋಡಬರ್ಪೊಡೆ
ಮುಂದಂದಾಪ ಸಾವು ನೋವುಗ-
ಳ್ಗಿಂದೇ ತಲ್ಲೞಿಸವೇೞ್ಕುಮಕ್ಕುಂ ||
ಮುಂದೆ ಯಾವಾಗಲೋ ಆಗುವುದನ್ನು ಸಿನಿಮಾಕಥೆಯಂತೆ ಓಡುವ ಕಥೆಯಾಗಿ ಮುಂದಿನದೆಲ್ಲವನ್ನು ನೋಡುವ ಹಾಗಿದ್ದರೆ ಮುಂದೆಂದೋ ಘ್ಹಟಿಸಬಹುದಾದ ಸಾವು ನೋವುಗಳಿಗೆ ಮನಸ್ಸು ಇಂದೇ ವಿಹ್ವಲಗೊಳ್ಳುತ್ತಿತ್ತೇನೋ? ಆದುದಱಿಂದ ಮುಂದಾಗುವುದಱ ಬಗ್ಗೆ ಹೆಚ್ಚು ಚಿಂತಿಸದೆ ಜ್ಯೋತಿಷಿಗಳನ್ನು ಮುಂದಾಗುವುದಱ ಬಗ್ಗೆ ವಿಚಾರಿಸದೆ ನಾವಿಂದೇ ಮಾಡಬೇಕಾದ ಕೆಲಸಗಳಿಗೆ ಒತ್ತು ಕೊಡುವುದು ಸೂಕ್ತ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಭವಿಷ್ಯ ಗೊತ್ತಾಗುವಂತಿದ್ದರೆ
In reply to ಉ: ಭವಿಷ್ಯ ಗೊತ್ತಾಗುವಂತಿದ್ದರೆ by savithasr
ಉ: ಭವಿಷ್ಯ ಗೊತ್ತಾಗುವಂತಿದ್ದರೆ