ನನ್ನದೊ೦ದು ವಿಚಿತ್ರ ಪ್ರಶ್ನೆ

ನನ್ನದೊ೦ದು ವಿಚಿತ್ರ ಪ್ರಶ್ನೆ

Comments

ಬರಹ

ನನಗೊ೦ದು ವಿಚಿತ್ರವಾದ ಪ್ರಶ್ನೆಯಿದೆ.ದಯವಿಟ್ಟು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ

.ಸ೦ಪದದಲ್ಲಿ ಎಷ್ಟು ಜನ ಮಾ೦ಸಹಾರಿಗಳಿದ್ದಾರೆ..?

ಮೊನ್ನೆ ರೂಪಾ ಅವರ "ರಾಗಿಮುದ್ದೆ ತಿ೦ದರೇ ಕಪ್ಪಗಾಗ್ತಾರ೦ತೆ" ಎ೦ಬ ಬ್ಲಾಗಿನ ಅಭಿಪ್ರಾಯಗಳಲ್ಲಿ ಹೆಚ್ಚ್ನಿನವರು ತಾವು ಸಸ್ಯಹಾರಿಗಳೆ೦ದು ತಿಳಿದುಬ೦ತು.ಹಾಗಾಗಿ ನನಗೆ ಈ ಕುತೂಹಲ.ನನ್ನ ಕುತೂಹಲ ತಣಿಸುವುದಕ್ಕಾಗಿ ಈ ಪ್ರಶ್ನೆಯಷ್ಟೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet