ಕತ್ತೆಯನು ಹತ್ತಿದವರು
ಕತ್ತೆಯನು ಏರುವ ಹೀನಾಯಕಿಂತ
ಲೇಸು ಕುದುರೆಯಿಂದೊಂದು ಒದೆತ!
ಮರುವರೊಡನೆ ಕೀಳು ಗೆಳೆತನಕಿಂತ
ಲೇಸು ಅರಿತವರೊಡನೆ ಸೆಣಸಾಟ!!
ಮೂಲ ಸಂಸ್ಕೃತ ಪದ್ಯ ಹೀಗಿದೆ:
ಹರೇ: ಪಾದಾಹತಿ: ಶ್ಲಾಘ್ಯಾ ನ ಶ್ಲಾಘ್ಯಾ ಖರಾರೋಹಣಂ |
ಸ್ಪರ್ಧಾಪಿ ವಿದುಷಾ ಯುಕ್ತಾ ನ ಯುಕ್ತಾ ಮೂರ್ಖ ಮಿತ್ರತಾ ||
-ಹಂಸಾನಂದಿ
Rating
Comments
ಉ: ಕತ್ತೆಯನು ಹತ್ತಿದವರು
In reply to ಉ: ಕತ್ತೆಯನು ಹತ್ತಿದವರು by srinivasps
ಉ: ಕತ್ತೆಯನು ಹತ್ತಿದವರು
ಉ: ಕತ್ತೆಯನು ಹತ್ತಿದವರು