ನಮ್ಮೂರಲ್ಲಿ...
ತುಂಬಿತ್ತು ಸಭಾಂಗಣ
ಖಾಲಿ ಕುರ್ಚಿಗಳಿಂದ
ವೇದಿಕೆ ಮಾತ್ರ ಫುಲ್
ಭಾಷಣಕಾರರಿಂದ
ಮಾತಿಗೆ ಬರವಿಲ್ಲ
ಮೈಕ್ ಇದೆಯಲ್ಲ
ಜಾಗತೀಕರಣ, ಕೋಮುವಾದ
ಸಮಾಜವಾದ, ದಲಿತೋದ್ಧಾರ
ತಂತ್ರಜ್ಞಾನದ ಹೀಗಳಿಕೆ
ಯುವಜನಾಂಗದ ಛೀಕರಿಕೆ
ಮಹಿಳೆಯರ ದುರ್ಗತಿ, ಕ್ರೀಡೆಯ ದುಃಸ್ಥಿತಿ
ಎಲ್ಲ ಮಾತುಗಳಾದವು
ಮೈಕ್ ಅದನ್ನು ಬಿತ್ತರಿಸಿತು ಎಲ್ಲೆಲ್ಲೂ
ಕುರ್ಚಿಗಳು ಚಪ್ಪಾಳೆ ಹೊಡೆಯಲಾರವು
ವೇದಿಕೆಯಲ್ಲಿರುವವರು ಹೇಗೆ ಹೊಡೆದಾರು?
ಸಭೆ ಮುಗಿಯಿತು, ಮೈಕ್ ಬಂದಾಯಿತು
ಇದ್ದ ಎಂಟು ಜನ ಪರಸ್ಪರ ಅಭಿನಂದಿಸಿಕೊಂಡರು
ಮರುದಿನ ಪತ್ರಿಕೆಗಳಲ್ಲಿ ಭಾರಿ ಸುದ್ದಿ, ಫೊಟೊ
’ವ್ಯವಸ್ಥೆ ಬದಲಾವಣೆಗೆ ಕವಿಗಳ ಕರೆ’
- ಪಲ್ಲವಿ ಎಸ್.
Rating
Comments
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by yogeshkrbhat1
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by ಸಂಗನಗೌಡ
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by vikashegde
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shreedevikalasad
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by hpn
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shreedevikalasad
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shreekant.mishrikoti
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by roshan_netla
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by vikashegde
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shreedevikalasad
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by roshan_netla
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by Rajeshwari
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shilpaam
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shylaswamy
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by sreekrishna
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by madhava_hs
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by shashikannada
ಉ: ನಮ್ಮೂರಲ್ಲಿ...
In reply to ಉ: ನಮ್ಮೂರಲ್ಲಿ... by pallavi.dharwad
ಉ: ನಮ್ಮೂರಲ್ಲಿ...