ಇವಳಿಗೆ ಓಟು ಕೊಡಿ ಪ್ಲೀಸ್!
ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲಿ ಬಂದಿಲ್ಲ. ಕನ್ನಡದಲ್ಲಿ ಓಟು ಕೇಳಿಲ್ಲ.." ಅಂತ ಗೊಣಗುತ್ತ ಎದ್ದು ಹೋದೆ. ಮರುಕ್ಷಣವೇ ಕಾರ್ಯಕ್ರಮ ನಿರ್ವಹಿಸುವ ಶಾನ್ ಈಗ ಕರ್ನಾಟಕದಿಂದ ರಿತಿಷಾ ಪದ್ಮನಾಭ ಹಾಡುವುದು ಕೇಳಿ ಅಂದ. ಎದ್ನೋ ಬಿದ್ನೋಂತ ಬಂದು ಮತ್ತೆ ಕೂತ್ಕೊಂಡೆ. ಆಹಾ! ಏನು ಚೆನ್ನಾಗಿ ಹಾಡಿದ್ಳು ಗೊತ್ತಾ? ಸ್ವರ, ತಾಳ, ಲಯದ ಮೇಲೆ ಪರ್ಫೆಕ್ಟ ಕಂಟ್ರೋಲು. ಜಡ್ಜುಗಳು ಸಹ ಅವಳ ಬಗ್ಗೆ ಒಳ್ಳೆ ಮಾತಾಡಿದ್ರು ಆಮೇಲೆ, ಕನ್ನಡದಲ್ಲಿ "ನನಗೆ ದಯವಿಟ್ಟು ಓಟ್ ಮಾಡಿ, ಸಪೋರ್ಟ್ ಮಾಡಿ" ಅಂತ ಕೇಳ್ಕೊಂಡ್ಳು. ಪಾಪ ಅನ್ನಿಸ್ತು. ಯಾಕೆಂದ್ರೆ, ಈ ಸ್ಪರ್ಧೆಗಳೆಲ್ಲ ಒಂಥರ TRP ಅವಲಂಬಿತವಾದವು. ಯಾವ ಗಿಮಿಕ್ಸೂ ಮಾಡದೆ ಬರಿ ಚೆನ್ನಾಗಿ ಹಾಡಿದರೆ ಗೆಲ್ಲೋದಿಲ್ಲ. ಹಿಂದೆ, ಹೈದ್ರಾಬಾದಿನ ಹೇಮಚಂದ್ರ ಸರಿಗಮಪದಲ್ಲಿ ಎಷ್ಟೇ ಚೆನ್ನಾಗಿ ಹಾಡಿದ್ರೂ ಓಟು ಸಿಗದೆ ಸರಿದು ಹೋದ. ಮತ್ತೆ, ಅದಕ್ಕೂ ಮುಂಚೆ ಕನ್ನಡದ ವಿಜಯಪ್ರಕಾಶ್(ಇತ್ತಿಚೆಗೆ ಗಾಳಿಪಟದಲ್ಲಿ "ಕವಿತೆ ಕವಿತೆ" ಹಾಡಿದವನು) ಸಹ ಕೊನೆಯ ತನಕ ಬಂದು ಹೊರಟ. ರಿತಿಷಾಳಿಗೆ ಹೀಗಾಗದೆ ಅವಳು ಕೊನೆಯವರೆಗೂ ಇದ್ದು, ಗೆದ್ದರೆ ಚೆನ್ನ. ಕನ್ನಡದವರು ಹಿಂದಿ ನೋಡುವುದು ಕಡಿಮೆ. ಆದ್ದರಿಂದ, ಅವಳು ಜಾಸ್ತಿ ದಿನ ಉಳಿಯುತ್ತಾಳೆಂಬ ನಂಬಿಕೆ ನನಗಿಲ್ಲ. ಆದರೂ, ಬಹಳ ಒಳ್ಳೆಯ ಹಾಡುಗಾರ್ತಿ, ಈಗಿರುವ ಸ್ಪರ್ಧಿಗಳಲ್ಲಿ ಇವಳೇ most deserving. ದಯವಿಟ್ಟು ಭಾರತದಲ್ಲಿರುವವರು ಅವಳಿಗೆ ಓಟು ಮಾಡಿ, ಗೆಲ್ಲಿಸಿ.
ಅವಳ ಒಂದು ಹಾಡು ಇಲ್ಲಿದೆ. ಕೇಳಿ ಆನಂದಿಸಿ.
Comments
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by hamsanandi
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by ಗಣೇಶ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by shilpaam
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by shylaswamy
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by anil.ramesh
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by kalpana
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by hpn
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by kalpana
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by ಗಣೇಶ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by shobha.koppad
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by kalpana
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by shobha.koppad
ಉ: ಇವಳಿಗೆ ಓಟು ಕೊಡಿ ಪ್ಲೀಸ್!
In reply to ಉ: ಇವಳಿಗೆ ಓಟು ಕೊಡಿ ಪ್ಲೀಸ್! by ಗಣೇಶ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಉ: ಇವಳಿಗೆ ಓಟು ಕೊಡಿ ಪ್ಲೀಸ್!