ಛಂದಸ್ಸು ಪ್ರಾಸ ಬೇಡವೇ?
ಬರಹ
ಪದ್ಯಗಳು ಹಾಡುವಂತಿರಬೇಕು. ಅಲ್ಲಿ ಆದಿಪ್ರಾಸವೋ, ಅಂತ್ಯಪ್ರಾಸವೋ ಅಥವಾ ಅನುಪ್ರಾಸವೋ ಅಥವಾ ಇವೆಲ್ಲವೂ ಇದ್ದು ಅದೊಂದು ಚೌಕಟ್ಟಿನಲ್ಲಿದ್ದರೆ (ಛಂದಸ್ಸು) ಹಾಡಲು ಸರಾಗ. ಸಂಗೀತಕ್ಕಳವಡಿಸಲು ಸುಲಭ. ಹಾಗಾಗಿ ಕನ್ನಡದಲ್ಲಿ ಅಕ್ಷರವೃತ್ತ, ಮಾತ್ರಾವೃತ್ತ ಹಾಗೂ ಅಂಶಗಣಗಳಿಂದ ಕೂಡಿದ ಸಾಂಗತ್ಯ ಹಾಗೂ ಪಿರಿಯಕ್ಕರವಿವೆ. ಹಾಗಂತ ನಾನೇನೂ ಈ ಇರುವ ಚೌಕಟ್ಟನ್ನೇ ಬಳಸಿ ಎನ್ನುವುದಿಲ್ಲ. ಡಿ.ವಿ.ಜಿ. ತೆಱ ತಮ್ಮದೇ ಆದ ಚೌಕಟ್ಟು (ಛಂದಸ್ಸು) ಬಳಸಿ. ಪ್ರಾಸವಂತೂ ಬೇಕೇ ಬೇಕು. ನಿಯಮಿತವಾಗಿ ಪದ್ಯದ ಸಾಲುಗಳು ಕೊನೆಗೊಳ್ಳಬೇಕು. ಇದಱ ಅವಶ್ಯಕತೆ ಪದ್ಯಕ್ಕಿದೆ. ಇಲ್ಲದಿದ್ದರೆ ಅದು ಗದ್ಯವಷ್ಟೆ. ಪದ್ಯವೆಂದರೆ ಸರಾಗವಾದ ಓಟವಿರುವ ಸಾಹಿತ್ಯವೆಂದೇ ಅರ್ಥ. ಇದು ನನ್ನನಿಸಿಕೆ. ನಿಮ್ಮನಿಸಿಕೆಗಳನ್ನು ತಿಳಿಸಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಛಂದಸ್ಸು ಪ್ರಾಸ ಬೇಡವೇ?
ಉ: ಛಂದಸ್ಸು ಪ್ರಾಸ ಬೇಡವೇ?
In reply to ಉ: ಛಂದಸ್ಸು ಪ್ರಾಸ ಬೇಡವೇ? by kannadakanda
ಉ: ಛಂದಸ್ಸು ಪ್ರಾಸ ಬೇಡವೇ?
ಉ: ಛಂದಸ್ಸು ಪ್ರಾಸ ಬೇಡವೇ?
ಉ: ಛಂದಸ್ಸು ಪ್ರಾಸ ಬೇಡವೇ?
In reply to ಉ: ಛಂದಸ್ಸು ಪ್ರಾಸ ಬೇಡವೇ? by kannadakanda
ಉ: ಛಂದಸ್ಸು ಪ್ರಾಸ ಬೇಡವೇ?
In reply to ಉ: ಛಂದಸ್ಸು ಪ್ರಾಸ ಬೇಡವೇ? by kannadakanda
ಉ: ಛಂದಸ್ಸು ಪ್ರಾಸ ಬೇಡವೇ?
In reply to ಉ: ಛಂದಸ್ಸು ಪ್ರಾಸ ಬೇಡವೇ? by hamsanandi
ಉ: ಛಂದಸ್ಸು ಪ್ರಾಸ ಬೇಡವೇ?