ಬರಹ
ಎನ್ನ ಕುಱಿತೊಂದು ಚಂದದ ಕವನವೊರೆಯೆಂ-
ದೆನ್ನ ನಲ್ಲೆಗೆ ನಾ ನುಡಿಯೆ
ನಿನ್ನ ಮೊಗ ಕಱಿಮಂಗನ ಮೊಗದಂತಿಕ್ಕಿದ-
ಕಿನ್ನೇಕೆ ಕವನವೆಂದಳು||೧||
ಇಲ್ಲೆನ್ನಲಡ್ಡಕ್ಕಹುದೆನ್ನಲುದ್ದ-
ಕ್ಕಲ್ಲಾಡಿಸಲು ಮೊಗವಿರಲು
ನಲ್ಲನೆ ನಿನ್ನೊಡನೆ ಮಾತಿನ ಹಂಗೇಕೆಂದು
ನಲ್ಲೆ ಮಾತ ತೊಱೆದಿಹಳು||೨||
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನಲ್ಲೆಯ ಕೋಪ
In reply to ಉ: ನಲ್ಲೆಯ ಕೋಪ by kannadakanda
ಉ: ನಲ್ಲೆಯ ಕೋಪ
In reply to ಉ: ನಲ್ಲೆಯ ಕೋಪ by ಗಣೇಶ
ಉ: ನಲ್ಲೆಯ ಕೋಪ