ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಸ್ವಾತಂತ್ರ ಬಂದು ಅರುವತ್ತು ವರ್ಷ ಕಳೆದರೂ ಕಾಶ್ಮೀರದ ಜನತೆ ತಾವು ಭಾರತೀಯರು ಅಂತ ಒಪ್ಪಿಕೊಂಡಂತೆ ಕಾಣುವುದಿಲ್ಲ. ಅಲ್ಲಿನ ಭಯೋತ್ಪಾದಕತೆಗೆ ಕಾಶ್ಮೀರಿಗಳ ಬೆಂಬಲ ಇಲ್ಲದೆ ಅದು ಇಷ್ಟು ವರ್ಷಗಳ ಕಾಲ ಮುಂದುವರಿಯುವುದು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ತುಸು ತಣ್ಣಗಾಗಿದ್ದ ಕಾಶ್ಮೀರ ಅಮರನಾಥ ವಿವಾದದ ನಂತರ ಮತ್ತೆ ಅಶಾಂತಿಯಿಂದ ಕೂಡಿದೆ. ಈ ವರ್ಷ ಸ್ವಾತಂತ್ರ್ಯ ದಿನದಂದು ಅಲ್ಲಿನ ಲಾಲ್ ಕಿಲಾದಲ್ಲಿ ನಮ್ಮ ಧ್ವಜವನ್ನು ಕೆಳಗಿಳಿಸಿ, ಮತ್ಯಾವುದೋ(ಪಾಕ್?) ಧ್ವಜವನ್ನು ಏರಿಸಲಾಯಿತಂತೆ. ಹಲವು ವರ್ಷಗಳಲ್ಲಿ ಅಲ್ಲಿ ಸ್ವಾತಂತ್ರ್ಯದಿನವನ್ನು ಬಿಗಿ ಭದ್ರತೆಯಿಂದ ಆಚರಿಸಬೇಕಾಗಿದೆ.ಕಾಶ್ಮೀರದಲ್ಲಿ ಚುನಾವಣೆಗಳು ನಡೆದರೂ ಇತ್ತೀಚಿನ ವರ್ಷಗಳಲ್ಲಿ ನಡೆದ ನಿಷ್ಪಕ್ಷಪಾತ ಚುನಾವಣೆ 2002ರಲ್ಲಿ ಮಾತ್ರಾ ನಡೆಯಿತು ಎಂಬ ಅನಿಸಿಕೆಯೂ ಇದೆ.
ಇನ್ನೂ ನಾವು ಕಾಶ್ಮೀರ ನಮ್ಮದು ಎನ್ನುತ್ತಿರಬೇಕೇ? ಅಲ್ಲಿನ ಜನರಿಗೆ(ಜಮ್ಮು,ಲಡಾಖ್ ಸೇರಿ) ಭಾರತದಲ್ಲಿರುತ್ತೀರಾ ಅಲ್ಲ ಪಾಕಿಸ್ತಾನಕ್ಕೆ ಸೇರುತ್ತೀರಾ ಅಲ್ಲ ಸ್ವಾತಂತ್ರ್ಯ ಬೇಕೇ ಎಂದು ಜನಮತಗಣನೆ ನಡೆಸಿ, ಅವರ ಇಚ್ಛೆಯಂತೆ ಮಾಡಿದರೆ ಆಗದೇ?
ಈ ಅಭಿಪ್ರಾಯ ವ್ಯಕ್ತ ಪಡಿಸಿರುವ ಲೇಖನ ಇಲ್ಲಿದೆ:
http://timesofindia.indiatimes.com/Columnists/S_A_Aiyar_I-Day_for_Kashmir/articleshow/3372132.cms
ಇದನ್ನು ಖ್ಯಾತ ಅಂಕಣಕಾರ ಮತ್ತು ಆರ್ಥಿಕ ತಜ್ಞ ಸ್ವಾಮಿನಾಥನ್ ಬರೆದಿದ್ದಾರೆ. ಇದನ್ನು ಓದಿ,ಸಂಯಮದಿಂದ ಪ್ರತಿಕ್ರಿಯಿಸುತ್ತೀರಾ?
ಭಾವಾವೇಶಕ್ಕೆ ಒಳಗಾಗದೆ ಜಾತಿ-ಮತಗಳ ಬಗ್ಗೆ ಟೀಕಿಸದೆ,ವಿಷಯಾಂತರಿಸದೆ ಪ್ರತಿಕ್ರಿಯಿಸಿರುವಿರಾಗಿ ನಂಬುತ್ತೇನೆ.
Comments
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
In reply to ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? by prameela
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
In reply to ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? by hpn
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
In reply to ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? by prameela
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
In reply to ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? by prameela
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
In reply to ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ? by ASHOKKUMAR
ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?