ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
ಬರಹ
ಸಂಪದ ಪುಟಕ್ಕೆ ಬಂದಾಗಲೆಲ್ಲಾ ಎಷ್ಟು ಜನರು ಆನ್ಲೈನ್ನಲ್ಲಿ ಇರುತ್ತಾರೆ ಎಂದು ಕಣ್ಣಿಗೆ ಬೀಳುತ್ತಿರುತ್ತದೆ. ಆದರೆ ಇವತ್ತು ನಾನು ನಿಜಕ್ಕೂ ದಂಗು ಬಡಿದು ಹೋದೆ- ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು ಆನ್ಲೈನ್ ಇದ್ದಾರೆ ಎಂದಿತ್ತು. ಹೆಚ್ಚಾಗಿ ನಲ್ವತ್ತು -ಐವತ್ತು ಮೀರದ ಸಂಖ್ಯೆ ಮುನ್ನೂರು ದಾಟಿದೆ! ನೀವು ಇದಕ್ಕಿಂತ ಹೆಚ್ಚು ಜನರು ಸಂಪದ ಜಾಲಾಡುವುದನ್ನು ಕಂಡಿದ್ದುಂಟೇ? ಆದರೆ ಗಂಭೀರವಾಗಿ ಭೇಟಿ ನೀಡುವವರು ಹೆಚ್ಚಿಲ್ಲದಿರುವುದು ವಿಚಿತ್ರ. ಕೈಬೆರಳೆಣಿಕೆಯ ಜನರೇ ಪ್ರತಿಕ್ರಿಯಿಸುತ್ತಿರುತ್ತಾರೆ. ಬರೆಯುತ್ತಿದ್ದೇವೆ. ಅತಿಥಿಗಳು ಅದೇಕೆ ಸದಸ್ಯರಾಗುತ್ತಿಲ್ಲ? ಐದು ಕೋಟಿ ಕನ್ನಡಿಗರಲ್ಲಿ ಶೇ. ಒಂದು ಜನ ಅಂತರ್ಜಾಲ ಬಳಸುತ್ತಿದ್ದರೆ, ಐದು ಲಕ್ಷ ಜನರಾದರೂ ಅಂತರ್ಜಾಲ ಬಳಸುತ್ತಿರಬಹುದು. ಅವರಲ್ಲಿ ಶೇ.ಒಂದು ಜನ ಸದಸ್ಯರಾಗಿದ್ದಾರೆ. ಅತಿಥಿಗಳೇ ನೀವು ಸಂಪದದ ಸದಸ್ಯರಾಗಿ ಬಿಡಿ. ಆಗದೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by ASHOKKUMAR

In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by shas3n
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by hpn
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by ASHOKKUMAR
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by hpn
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by karthik
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by ASHOKKUMAR
ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!
In reply to ಉ: ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು! by anil.ramesh