ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಎಸ್ಟು ಬಂದರೂ ಬರಗಾಲ,
ಮತ್ತೆ ಬೀಜವ ಬಿತ್ತಿ,
ಹಣೆಗೆ ಕೈ ಹಚ್ಚಿ ರೈತ,
ಮೋಡಗಳ ಕಾಯ್ವಂತೆ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಕಡಲಾಳದಲ್ಲೆಲ್ಲೋ,
ಎಂದೋ ಬರುವ ಸ್ವಾತಿ ಮಳೆಗೆ,
ಚಿಪ್ಪೊಂದು ಬಾಯ್ಕಳೆದು,
ಹನಿಗೆ ಕಾಯ್ವಂತೆ.
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
ಎಸ್ಟು ಸಲ ಸುಟ್ಟರೂ,
ಮತ್ತೆ ದೀಪದೆಡೆ ಸುಳಿಯುತ,
ಬೆಳಕಿನ ಹುಳುವದು,
ಸೆಳೆತಕ್ಕೆ ಸಿಲುಕುವಂತೆ
ಮತ್ತೆ ನಿಲ್ಲುವೆ, ನೀ
ಬರುವ ದಾರಿಯಲಿ, ಹೂ
ಚೆಲ್ಲಿ ಕಾಯುತ್ತ.
Rating
Comments
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.

In reply to ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. by anil.ramesh
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
In reply to ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. by pallavi.dharwad

ಉ:

In reply to ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. by ಸಂಗನಗೌಡ
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
In reply to ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ. by harshab