ಜ್ಯೋತಿಷ್ಯ..ವೈಜ್ಞಾನಿಕ ?
ಬರಹ
ಇತ್ತೀಚಿಗೆ ಒಂದು ಚರ್ಚೆ ನಡೀತಾ ಇದೆ. ಜ್ಯೋತಿಷ್ಯದ ಬಗ್ಗೆ. ಅದರ ವೈಜ್ಞಾನಿಕ ವಿವರಣೆಯ ಬಗ್ಗೆ.
ನನಗೆ ಜ್ಯೋತಿಷ್ಯದಲ್ಲಿ ಆಸಕ್ತಿಯಿದೆ. ಜ್ಯೋತಿಷ್ಯದ "ಗಣಿತ" ಭಾಗ ನನಗೆ ನಿಜವಾಗಿಯೂ ಮೆಚ್ಚಿಗೆ ಯಾಗಿದೆ. ಆದರೆ ಆ ಗಣಿತ ಇತ್ತೀಚಿಗೆ ಲೆಕ್ಕ ತಪ್ಪಿದೆ ಅನ್ನಿಸುತ್ತದೆ. ನನಗೆ ವೈಯಕ್ತಿಕವಾಗಿ "ಫಲಿತ" ಭಾಗದ ಕಡೆ ಆಸಕ್ತಿ ಇದ್ದರೂ ನಂಬಿಕೆಯಿಲ್ಲ. ಕೆಲವೊಮ್ಮೆ ತಮಾಶೆಮಾಡಲು ( ಮೋಸ ಮಾಡಲು ಅಲ್ಲ!) ಬಳಸಿಕೊಳ್ಳುತ್ತೇನೆ.
ಇಲ್ಲಿ ಜ್ಯೋತಿಷ್ಯ ಬಲ್ಲವರು ಬಹಳಷ್ಟು ಇದ್ದಾರೆ. ನಂಬುವವರು ಇನ್ನೂ ಹೆಚ್ಚಿದ್ದಾರೆ.
ಈ ಜ್ಯೋತಿಷ್ಯಕ್ಕೆ ವಿಜ್ಞಾನದ ವಿವರಣೆ ಜೋಡಿಸುವುದು ಎಷ್ಟು ಸರಿ? ಈ ಜ್ಯೋತಿಷ್ಯ ನಿಜವಾಗಲೂ ವೈಜ್ನಾನಿಕವೇ? ಅದು ಒಂದು ಸತ್ವ/ಸತ್ಯ ಇರೋ ಜ್ಞಾನವೇ?
ನೀವು ಏನಂತೀರಿ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಜ್ಯೋತಿಷ್ಯ..ವೈಜ್ಞಾನಿಕ ?
In reply to ಉ: ಜ್ಯೋತಿಷ್ಯ..ವೈಜ್ಞಾನಿಕ ? by summer_glau
ಉ: ಜ್ಯೋತಿಷ್ಯ..ವೈಜ್ಞಾನಿಕ ?
In reply to ಉ: ಜ್ಯೋತಿಷ್ಯ..ವೈಜ್ಞಾನಿಕ ? by hamsanandi
ಉ: ಜ್ಯೋತಿಷ್ಯ..ವೈಜ್ಞಾನಿಕ ?
ಉ: ಜ್ಯೋತಿಷ್ಯ..ವೈಜ್ಞಾನಿಕ ?
In reply to ಉ: ಜ್ಯೋತಿಷ್ಯ..ವೈಜ್ಞಾನಿಕ ? by thewiseant
ಉ:
In reply to ಉ: by summer_glau
ಉ:
In reply to ಉ: by hamsanandi
ಉ:
ಉ: ಜ್ಯೋತಿಷ್ಯ..ವೈಜ್ಞಾನಿಕ ?