ಸಂಪದದಲ್ಲಿನ My Subscriptions...
ಬರಹ
ಸಂಪದದಲ್ಲಿ My Subscriptions ಅನ್ನೊ ಕೊಂಡಿ ನನ್ನ ವೆಬ್ ಪೇಜ್ ನಲ್ಲಿ ಕಾಣಿಸ್ತಾ ಇಲ್ಲ. ಇವತ್ತು ಮಧ್ಯಾಹ್ನದಿಂದ ನನ್ನ ವೆಬ್ ಪೇಜ್ ನಲ್ಲಿ My Subscriptions ಬರುತ್ತಾ ಇಲ್ಲ.
ನಾನು Subscribe ಮಾಡಿರುವಂಥಾ ಯಾವುದೇ ಚರ್ಚೆ, ಲೇಖನ ಮತ್ತು ಬ್ಲಾಗ್ ಬಗ್ಗೆ ನನಗೆ ಈ-ಮೇಲ್ ಮೂಲಕ ಮಾಹಿತಿ ಬರುತ್ತದೆ. ಆದರೆ, ಇಂದು ಮಧ್ಯಾಹ್ನದಿಂದ ಈ ಮಾಹಿತಿಗಳು ಬರುತ್ತಿಲ್ಲ... ಯಾಕೆ ಅಂತ ಗೊತ್ತಾಗ್ತಿಲ್ಲ... :-(
ಎಲ್ಲಾ ಸಂಪದ ಸದಸ್ಯರಿಗೂ ಇದೇ ರೀತಿ ಆಗುತ್ತಿದೆಯೇ? ತೊಂದರೆ ಇದ್ದರೆ ಇದು ಯಾವಾಗ ಸರಿಹೋಗುತ್ತೆ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಪದದಲ್ಲಿನ My Subscriptions...
In reply to ಉ: ಸಂಪದದಲ್ಲಿನ My Subscriptions... by hpn
ಉ: ಸಂಪದದಲ್ಲಿನ My Subscriptions...