Typical ನಲ್ಲನ ಒಲುಮೆಯಳಲು
೧) ನಾನ್ ನಿಮ್ಮನ್ನ ಲವ್ ಮಾಡುವಸ್ಟು ಮತ್ಯಾರೂ ನಿಮ್ಮನ್ನ ಲವ್ ಮಾಡಲ್ಲ.
೨) ನೀವ್ ಸಿಗದಿದ್ದರೂ ಬೇಜಾರಿಲ್ಲ, ಮುಂದಿನ ಜನುಮದಲ್ಲಾದರೂ ನೀವ್ ನನ್ನವಳೇ.
೩) ನನ್ನ ಏಳೇಳು ಜನುಮದಲ್ಲೂ ನೀವೆ ನನೆಂತಿ ಅಂತ ಬ್ರಹ್ಮ ಬರೆದಾಗಿದೆ.
೪) ನಿಮ್ಮನ್ನು ನೋಡಿದಾಗಿನಿಂದ ನಿಮ್ಮನ್ನು ಬಿಟ್ಟು ಬೇರೆ ಹೆಣ್ಣನ್ನು ನನ್ನ ಕಣ್ಣು ನೋಡಲಾರವು, ಈ ಕಣ್ಣುಗಳು ಮಣ್ಣು ಸೇರೋವರೆಗೂ ನನ್ನ ಕಣ್-ಮನಗಳಲ್ಲಿ ನೀವೇ ಇರ್ತೀರಾ.
೫) ನಾನು ಲವ್ ಮಾಡೋದು, ಬರೀ ನಿಮ್ಮನ್ನ, ನಿಮ್ಮ ಸೌಂದರ್ಯ ಆಗಲಿ, ನೀವು ಜಾಣೆ ಅಂತ ಆಗಲಿ ಅಲ್ಲ. ನನ್ನ ಪ್ರೀತಿ pure ಪ್ರೀತಿ.
೬) ನಾನು ನಿಮ್ಮನ್ನು ಪ್ರೀತಿ ಮಾಡ್ತಿದಿನಿ ಅಸ್ಟೇ, ನೀವು ನನ್ನನ್ನು ಪ್ರೀತಿ ಮಾಡಲಿ ಬಿಡಲಿ, ನಾನು ಮಾತ್ರ ನಿಮ್ಮನ್ನು ನನ್ನ ಕೊನೆ ಉಸಿರಿರುವ ತನಕ ಪ್ರೀತಿ ಮಾಡ್ತಿನಿ.
೭) ನೀವ್ ಸಿಗಲಿಲ್ಲ ಅಂದರೆ, ನಿಮ್ ಜೊತೆ ಕಳೆದ ಈ ನಾಕು ದಿನಗಳ ನೆನಪಲ್ಲೇ ನನ್ನ ಜೀವನ ಕಳೀತಿನಿ.
೮) ನನ್ನ ಗುಂಡಿಗೆಯ ಬಾಗಿಲು ನಿಮ್ಮ ಬರುವಿಗಾಗಿ ಸದಾ ತೆರೆದಿದೆ, ಬರುತ್ತೀರಾ ಅಲ್ಲವಾ?
ಇವು ಟಿಪಿಕಲ್ ಲವ್ ಫೀಲಿಂಗ್ಸ್ ನಲ್ಲಿರುವ ಹುಡುಗರ ಮಾತುಗಳು.
Comments
ಉ: Typical ನಲ್ಲನ ಒಲುಮೆಯಳಲು
ಉ: Typical ನಲ್ಲನ ಒಲುಮೆಯಳಲು
ಉ: Typical ನಲ್ಲನ ಒಲುಮೆಯಳಲು