....ಬಾರದು ಎಂದುಕೊಂಡರೆ!
ಇವತ್ತು ಅಳಬಾರದೆಂದುಕೊಂಡೆ
ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು
ಮೈಕೊಡವಿಕೊಂಡು ಮರ ಸುಮ್ಮನಾಯಿತು
ಪಕಳೆಯ ಮೇಲಿನ ಮಳೆ ಹನಿ ಉದುರಿಸಿ
ಹೂವು ಸುಮ್ಮನಾಯಿತು
ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ
ಮೈ ಅಲುಗಿಸಿ ನೀರ ಚದುರಿಸಿ
ಸುಮ್ಮನಾಯಿತು
ಅವ್ವ ಒದ್ದೆ ಚಪ್ಪಲಿ
ಗೋಡೆಗೆ ನೇರವಾಗಿಟ್ಟಳು
ನೀರಿಳಿಸಿಕೊಂಡ ಚಪ್ಪಲಿಯೂ ಸುಮ್ಮನಾಯಿತು
ಹಾಲು ಕೊಡಲು ಬಂದ
ಗೌಳಿ ಹುಡುಗ ಕೂಡ
ಛತ್ರಿ ನೆಲಕ್ಕೊರಗಿಸಿ ನೀರಿಳಿಸಿದ
ಝೆರಾಕ್ಸ್ ಅಂಗಡಿ ಎದುರಿನ
ಸ್ಕೂಟಿ ಒಡತಿ ಕೂಡ
ಸೀಟು ಒರೆಸಿ ಕೈ ಜಾಡಿಸಿದಳು
ರಸ್ತೆ ಪಕ್ಕ ನಿಂತುಕೊಂಡ
ಕಾಲೇಜು ಹುಡುಗನೂ
ತಲೆ ಗಲಗಲ ಅಲುಗಿಸಿ ಹಗುರನಾದ
ಚರಂಡಿಗಳಲ್ಲಿಯ ಮಳೆ ನೀರು
ರಭಸದಿಂದ ಹರಿದು ಕರಗಿತು
ರಸ್ತೆ ಪಕ್ಕದ ಕೊಚ್ಚೆ ನೀರು
ಇದ್ದೇ ಇಲ್ಲ ಎನ್ನುವಂತೆ ಇಂಗಿತು
ಅರೆರೆ
ಅಳಬಾರದೆಂದುಕೊಂಡೆ
ಇಡೀ ಜಗತ್ತೇ ಅಳು ನಿಲ್ಲಿಸಿತು
ಮುಖ ಬೊಗಸೆಯಲ್ಲಿ ಹಿಡಿದು
ಕಣ್ಣೀರು ಒರೆಸಿಕೊಂಡೆ
ಖಿನ್ನತೆ ಇಂಗಿಹೋಯಿತು
- ಪಲ್ಲವಿ ಎಸ್.
Rating
Comments
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by shaamala
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by Jayalaxmi.Patil
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by pallavi.dharwad
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by nrachar
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by Shashikanth. Birge
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by pallavi.dharwad
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by pallavi.dharwad
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by ಸಂಗನಗೌಡ
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by shreedevikalasad
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by anamadheya
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by anamadheya
ಉ: ....ಬಾರದು ಎಂದುಕೊಂಡರೆ!
ಉ: ....ಬಾರದು ಎಂದುಕೊಂಡರೆ!
In reply to ಉ: ....ಬಾರದು ಎಂದುಕೊಂಡರೆ! by shashikannada
ಉ: ....ಬಾರದು ಎಂದುಕೊಂಡರೆ!