ಸಂವಿಧಾನ-ವೇದ
ಹೀಗೊಂದು ಟೈಟ್ಳು ಓದಿದೆ. ಅದರ ವಿಷಯವನ್ನಲ್ಲ.
"ಸಂವಿಧಾನ ವೇದವಾಕ್ಯವಲ್ಲ".
ವೇದ ವಾಕ್ಯ ಎಲ್ರಿಗೂ ದೊಡ್ಡದಲ್ಲ. ನನ್ನಂತವರಿಗೆ ನಮ್ಮ ಸಂವಿಧಾನವೇ ವೇದಕ್ಕಿಂತ ದೊಡ್ಡದು!
ಈಗಿನ ಸಂವಿಧಾನವನ್ನು ಹಳೆಯ ಸ್ಮ್ರುತಿಗಳಿಗೆ ( ನಾರದ ಸ್ಮೃತಿ, ಮನು ಸ್ಮೃತಿ ಇತ್ಯಾದಿ..) ಹೋಲಿಸಬಹುದು.
ಇಲ್ಲಿ ಒಂದು ವಿಪರ್ಯಾಸವನ್ನು ಬರೀಬೇಕು ಅನ್ನಿಸ್ತ ಇದೆ.
ಒಂದಾನೊಂದು ಕಾಲದಲ್ಲಿ ವೇದಗಳ ನೆರಳಲ್ಲಿ ಬೆಳೆದ / ಆಶ್ರಯ ಪಡೆದ ಅನೇಕ ಕಾನೂನುಗಳು / ನೀತಿಗಳು "ಇತರ" ಜನರನ್ನು ಕೀಳಾಗಿ ಕಾಣ್ತು.. ಹಿಮ್ಸಿಸಿತು.
ಈಗ ಸಂವಿಧಾನವನ್ನು ಆಶ್ರಯವಾಗಿ ಪಡೆದ ಅನೇಕ ಕಾನೂನುಗಳಿಂದ ಕೆಲ ಜನರಿಗೆ ತೊಂದರೆಯಾಗಿದೆ. ಹಲವರಿಗೆ ಒಳ್ಳೆಯದಾಗಿಯೂ ಇದೆ.
ನಮ್ಮ ಸಂವಿಧಾನವನ್ನು ಧೂಶಿಸಿ ಪ್ರಯೋಜನವಿಲ್ಲ. ಎಲ್ಲವೂ ( ವೇದಗಳೂ ಸೇರಿದಂತೆ) ಮಾನವ ನಿರ್ಮಿತ. ದೋಷಗಳು ಸಹಜ. ನೋಡಿಕೊಂಡು ಹೆಜ್ಜೆ ಇಡಬೇಕು ಅಷ್ಟೆ.
Rating
Comments
ಉ: ಸಂವಿಧಾನ-ವೇದ
In reply to ಉ: ಸಂವಿಧಾನ-ವೇದ by madhava_hs
ಉ: ಸಂವಿಧಾನ-ವೇದ
In reply to ಉ: ಸಂವಿಧಾನ-ವೇದ by savithru
ಉ: ಸಂವಿಧಾನ-ವೇದ
ಉ: ಸಂವಿಧಾನ-ವೇದ