ಎಲ್ಲರಿಗೂ ನಮಸ್ಕಾರ
ಬರಹ
ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಇಂದು ಹೊಸಬ; ನಾಳೆ ಹಳಬ !
In reply to ಇಂದು ಹೊಸಬ; ನಾಳೆ ಹಳಬ ! by venkatesh
ಧನ್ಯವಾದಗಳು...
In reply to ಧನ್ಯವಾದಗಳು... by deepak dhananjaya
ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!
In reply to ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ! by shreekant.mishrikoti
ಧನ್ಯವಾದಗಳು...