ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ

ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ

೧೧. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?
೧೨. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?
೧೩. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?
೧೪. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?
೧೫. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?
೧೬. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?
೧೭. ಕರ್ನಾಟಕದ ಮಠವೂಂದರಲ್ಲಿ "ಬೈಬಲ್"ಗೆ ಪೂಜೆಯಾಗುತ್ತಿದೆ ಅದು ಯಾವ ಮಠ?
೧೮. ನಂಜನಗೂಡಿಗಿರುವ ಹಳೆಯ ಹೆಸರೇನು?
೧೯. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?
೨೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?

mow ಮುದ್ರಿಸುವುದು ಹೇಗೆ ದಯವಿಟ್ಟು ತಿಳಿಸಿ

Rating
No votes yet

Comments