ಓದಿದ್ದು ಕೇಳಿದ್ದು ನೋಡಿದ್ದು-2
ಸೆನ್ಸಾರ್ ಮಂಡಳಿ "ಮಾದೇಶ" ಚಲನಚಿತ್ರ ನೋಡಿ ಕಂಗಾಲಾಯಿತಂತೆ. ಮಗು ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ, ರಕ್ತದಿಂದಲೇ ಸಹಿ ಮಾಡುವ ದೃಶ್ಯವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೊಲೆ ಚಿತ್ರದಲ್ಲಿತ್ತಂತೆ. "ಆಕ್ಷೇಪಾರ್ಹ ದೃಶ್ಯಗಳಿದ್ದರೆ ಕತ್ತರಿ ಪ್ರಯೋಗ ಮಾಡಬಹುದಲ್ಲ, ಸೆನ್ಸಾರ್ ಸರ್ಟಿಫಿಕೇಟ್ ನಿರಾಕರಿಸಿದರೆ ಹೇಗೆ?" ಎಂದು ಅದರ ನಿರ್ಮಾಪಕರು ಕೇಳಿದಾಗ ಮಂಡಳಿಯವರು "ಹಾಗೆ ಮಾಡಿದರೆ ಉಳಿಯುವುದು ನಾಲ್ಕು ಹಾಡು, ಇಪ್ಪತ್ತು ನಿಮಿಷದ ದೃಶ್ಯಗಳು" ಎಂದುತ್ತರಿಸಿದರಂತೆ.
ಪ್ರಾಯಶ: ಇವತ್ತು ಚಿತ್ರ ಬಿಡುಗಡೆಯಾಗುತ್ತದೆ. ಯಾವ ಮಾಯಕ ನಡೆಯಿತೋ?ಒಂದು ಗುಮಾನಿ ಹೀಗಿದೆ:
ಸರ್ಟಿಫಿಕೇಟ್ ಕೊಟ್ಟರೆ ಸರಿ,ಇಲ್ಲವಾದರೆ ಹೆಣಗಳು ತೆರೆಯ ಮೇಲೆ ಯಾಕೆ, ಇಲ್ಲೇ ಬೀಳಲಿವೆ ಎಂಬ ಒಂದು ಮಾತು ಕೆಲಸ ಮಾಡಿರಬಹುದು! :)
------------------------------------------------------------------------------------------------
ಮುಂಬೈಯಿಂದ ಬಂದ ನಾಯಿ,ಊರಿನ ನಾಯಿಗಳಿಂದ ಭಿನ್ನ ಹೇಗೆ?
ಮುಂಬೈ ನಾಯಿ ಬಾಲವನ್ನು ಮೇಲೆ ಕೆಳಗೆ ಆಡಿಸುತ್ತವೆ.
ಅಲ್ಲಿ ಬಾಲವನ್ನು ಅಡ್ಡಡ್ಡ ಆಡಿಸಲು ಸ್ಥಳ ಎಲ್ಲಿದೆ,ಪಾಪ!
----------------------------------------------------------------------------------
ದಲಾಲ್ ಸ್ಟ್ರೀಟ್ ಎಲ್ಲವನ್ನೂ ಕಲಿಸುತ್ತದೆ-ಆದರೆ ಬೋಧನಾಶುಲ್ಕ ತುಸು ದುಬಾರಿ ಅಷ್ಟೆ.
----------------------------------------------------------------------------------
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-2
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-2 by ಸಂಗನಗೌಡ
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಉ: ಓದಿದ್ದು ಕೇಳಿದ್ದು ನೋಡಿದ್ದು-2
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-2 by roshan_netla
ಉ: ಓದಿದ್ದು ಕೇಳಿದ್ದು ನೋಡಿದ್ದು-2
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-2 by ASHOKKUMAR
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಉ: ಓದಿದ್ದು ಕೇಳಿದ್ದು ನೋಡಿದ್ದು-2
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-2 by Deeparavishankar
ಉ: ಓದಿದ್ದು ಕೇಳಿದ್ದು ನೋಡಿದ್ದು-2