ಕಾದಿರುವೆ ನಿನಗಾಗಿ
ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,
ಮನದ ಮುತ್ತಿನ ಹಾರ ತೊಡಿಸಲೆಂದು.
ಮನೆಯ ಮುಂದಿನ ತೋಟ,
ಬಾಗಿಲು, ನೆಲಹಾಸು,
ನನ್ನ ಮನೆಯ ಪಡಸಾಲೆ,
ಎಲ್ಲ ಕಾಯುತಿವೆ, ನೀ ಬರುವೆಯೆಂದು.
ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,
ಮನದ ಮುತ್ತಿನ ಹಾರ ತೊಡಿಸಲೆಂದು.
ನಾ ಸಾಕಿರುವ, ಗಿಣಿ, ಹಂಸ,
ಬೆಕ್ಕು, ಪುಟ್ಟ ನಾಯಿ ಮರಿ,
ತೋಟದಿ ಕಟ್ಟಿರುವ ಆಕಳ ಕರು,
ಎಲ್ಲ ಕಾಯುತಿವೆ, ನೀ ಬರುವೆಯೆಂದು.
ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,
ಮನದ ಮುತ್ತಿನ ಹಾರ ತೊಡಿಸಲೆಂದು.
ನಾ ಬರೆದ ಚಿತ್ತಾರ, ರಂಗೋಲಿ,
ಹೆಣೆದ ಕೈಚೀಲ, ಮುತ್ತಿನ
ಚೆಂಡು, ಹೂಬುಟ್ಟಿ, ನನ್ನ ಪುಟ್ಟ
ಜಗತ್ತೇ ಕಾಯುತಿದೆ, ನೀ ಬರುವೆಯೆಂದು.
ಮರಳಿ ಬಾ ನನ್ನೆಡೆಗೆ, ಕಾದಿರುವೆ ನಿನಗಾಗಿ,
ಮನದ ಮುತ್ತಿನ ಹಾರ ತೊಡಿಸಲೆಂದು.
Rating
Comments
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by savithasr
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by ಸಂಗನಗೌಡ
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by savithasr
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by savithasr
ಉ: ಕಾದಿರುವೆ ನಿನಗಾಗಿ
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by anil.ramesh
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by ಸಂಗನಗೌಡ
ಉ: ಕಾದಿರುವೆ ನಿನಗಾಗಿ
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by pallavi.dharwad
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by ಸಂಗನಗೌಡ
ಉ: ಕಾದಿರುವೆ ನಿನಗಾಗಿ
ಉ: ಕಾದಿರುವೆ ನಿನಗಾಗಿ
In reply to ಉ: ಕಾದಿರುವೆ ನಿನಗಾಗಿ by dhanu.vijai
ಉ: ಕಾದಿರುವೆ ನಿನಗಾಗಿ