ಸಂಪದಿಗರಿಗೆ ವಿದಾಯ...
ಆತ್ಮೀಯ ಸಂಪದಿಗರಿಗೆ,
ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ.
ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್, ಮೆಚ್ಚುಗೆ ವ್ಯಕ್ತಪಡಿಸಿದ ಸಂಪದಿಗರು, ಪ್ರತಿಕ್ರಿಯೆ ಬರೆದು ಪ್ರೋತ್ಸಾಹಿಸಿದ ಎಲ್ಲರಿಗೂ ಋಣಿ.
ಮನಸ್ಸು ಬೇರೆ ಏನನ್ನೋ ಯೋಚಿಸುತ್ತಿದೆ. ಎಲ್ಲರನ್ನೂ ಬಂಧಿಸುವ ಎಳೆ ಹುಡುಕಾಟದಲ್ಲಿ ಇದೊಂದು ಗ್ಯಾಪ್ ಮಾತ್ರ.
ನಿಮ್ಮ ಪ್ರೋತ್ಸಾಹ ಹಾಗೂ ಪ್ರೀತಿಗೆ ಅನಂತ ಧನ್ಯವಾದಗಳು.
ಇಂತಿ
- ಪಲ್ಲವಿ ಎಸ್.
Rating
Comments
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
In reply to ಉ: ಸಂಪದಿಗರಿಗೆ ವಿದಾಯ... by yebbram
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
In reply to ಉ: ಸಂಪದಿಗರಿಗೆ ವಿದಾಯ... by shashikannada
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
In reply to ಉ: ಸಂಪದಿಗರಿಗೆ ವಿದಾಯ... by ಮನಹ್ಪಠಲ
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...
ಉ: ಸಂಪದಿಗರಿಗೆ ವಿದಾಯ...