ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)
ಇವತ್ತು ಶಿಕಾಗೋದಲ್ಲಿ ಅಕ್ಕ ಕನ್ನಡ ಸಮ್ಮೇಳನ ಶುರುವಾಗ್ತಿದೆ.
ಶಿಕಾಗೋ ಇಲ್ಲಿಂದ ದೂರ, ಬಿಡಿ. ಹೋಗೋದು ಕಷ್ಟ. ಆದ್ರೆ ಅಲ್ಲಿ ಬಿಡುಗಡೆ ಆಗೋ ಸ್ಮರಣಸಂಚಿಕೆಗೆ ಅಂತ ಒಂದು ಕಥೆ ಕಳಿಸಿದ್ದೆ ಕೆಲವು ತಿಂಗಳ ಹಿಂದೆ.
ಕೆಲವು ವಾರಗಳ ಹಿಂದೆ ಸಾಹಿತ್ಯ ಸಂಚಿಕೆಯ ಸಂಚಾಲಕರು ಫೋನ್ ಮಾಡಿ, ನಾನು ಕಳಿಸಿದ್ದ ಕಥೆ ಪ್ರಕಟವಾಗುತ್ತೆ ಈ ಸಂಚಿಕೇಲಿ ಅಂತ ಹೇಳಿದರು. :)
ಹೇಗಿದ್ರೂ ಅದು ಇವತ್ತು ಪ್ರಕಟ ಆಗ್ತಾ ಇರೋದರಿಂದ, ನಾನು ಅದನ್ನ ಬೇರೆಯವರ ಜೊತೆ ಹಂಚಿಕೊಂಡರೂ ತಪ್ಪಿಲ್ಲ ಅನ್ನಿಸಿತು.
ಅದಕ್ಕೆ ಕಥೆಯನ್ನ ಕೆಳಗಿನ ಕೊಂಡಿಯಲ್ಲಿ ಹಾಕಿದೀನಿ.
ಓದಿ. ಏನನ್ನಿಸ್ತೋ ದಯವಿಟ್ಟು ಮರೀದೆ ಹೇಳಿ.
ಕಥೆ ಇಲ್ಲಿದೆ : ತಂಬೂರಿ ಮೀಟಿದವ..ಭವಾಬ್ದಿ ದಾಟಿದವ....
-ಹಂಸಾನಂದಿ
Rating
Comments
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
In reply to ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... by srinivasps
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)
In reply to ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ) by msudan86
ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ... (ಕಥೆ)