ನೀವು ಹೇಳಿದ ಸುಳ್ಳು ಯಾವುದು?
ಬರಹ
ಸಂಪದಿಯರೆಲ್ಲ ತುಂಬಾ ಕ್ಯೂಟ್ ಕ್ಯೂಟ್ ಚರ್ಚೆಯಲ್ಲಿರುವಾಗಲೇ ನಾನು ಒಂದು ಪ್ರಶ್ನೆ ಕೇಳಿ ನಿಮ್ಮನ್ನ ಕಾಡೋಕೆ ಅಂತನೆ ಬಂದಿದ್ದೀನಿ..ಅದೇನಪ್ಪ ಅಂದ್ರೆ ಯಾವತ್ತಾದ್ರು ನೀವು ಸುಳ್ಳು ಹೇಳಿದ್ದಿದೆಯಾ?( ಇಲ್ಲ ಅಂತ ಮಾತ್ರ ಹೇಳಬೇಡಿ)..ನೀವು ಹೇಳಿದ್ದೇ ಆದಲ್ಲಿ ಅದೆಂತಹ ಸುಳ್ಳು? ಅದ್ರಿಂದ ನಿಮಗಾದ ಉಪಕಾರವೇನು ? ನಸ್ಟವೇನು? ನಿಮ್ಮ ಹುಡುಗಿಗೆ ಯಾವತ್ತದ್ರು ಸುಳ್ಳು ಹೇಳಿದ್ದಿದೆಯಾ? ನಿಮ್ಮ ಹುಡುಗನಿಗೆ? ಅಮ್ಮಾ ಗೆ? ತಮ್ಮನಿಗೆ? ಪ್ರೀತಿಯ ಅಕ್ಕ ತಂಗಿಗೆ? ಜೀವದ ಗೆಳತಿಗೆ? ಗೆಳೆಯನಿಗೆ? ..ಸುಮ್ಮನೆ ಓಮ್ದು ಅರೋಗ್ಯಪೂರ್ಣ ಚರ್ಚೆಯಾಗಲಿ ಅನ್ನೊ ಉದ್ದೇಶವಷ್ಟೆ..:)
ನಿಮ್ಮ ಸೊಮು
www.navilagari.wordpress.com
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ನೀವು ಹೇಳಿದ ಸುಳ್ಳು ಯಾವುದು?
In reply to ಉ: ನೀವು ಹೇಳಿದ ಸುಳ್ಳು ಯಾವುದು? by ASHOKKUMAR
ಉ: ನೀವು ಹೇಳಿದ ಸುಳ್ಳು ಯಾವುದು?
ಉ: ನೀವು ಹೇಳಿದ ಸುಳ್ಳು ಯಾವುದು?
In reply to ಉ: ನೀವು ಹೇಳಿದ ಸುಳ್ಳು ಯಾವುದು? by Shivakumar.Revadi
ಉ: ನೀವು ಹೇಳಿದ ಸುಳ್ಳು ಯಾವುದು?
In reply to ಉ: ನೀವು ಹೇಳಿದ ಸುಳ್ಳು ಯಾವುದು? by ಗಣೇಶ
ಉ: ನೀವು ಹೇಳಿದ ಸುಳ್ಳು ಯಾವುದು?