ಶಾಯರಿ ಶಾಯರಿ ಇದು ಫನಾ ಕಣ್ರೀ
ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ
ಆಮೀರ್ ಖಾನ್, ಕಾಜೋಲ್ ಅಭಿನಯದ "ಫನಾ" ಚಿತ್ರವನ್ನು ಇತ್ತೀಚೆಗೆ ನೋಡಿದೆ. ಅದರಲ್ಲಿರುವ ಕೆಲವು ಶಾಯರಿಗಳು ನನ್ನ ಗಮನ ಸೆಳೆದವು. ಗಮನ ಸೆಳೆದದ್ದೇಕೆಂದರೆ ಚಿತ್ರ ನೋಡುವಾಗ ಆ ಶಾಯರಿಗಳು ಸರಿಯಾಗಿ ಅರ್ಥವಾಗಲಿಲ್ಲ. ಅರ್ಥ ಯಾಕಾಗಲಿಲ್ಲ ಎಂದರೆ ನನಗೆ ಹಿಂದಿ ಸರಿಯಾಗಿ ಬರುವುದಿಲ್ಲ. ಆದರೂ ನನಗೆ ಶಾಯರಿಗಳೆಂದರೆ ಇಷ್ಟ. ಏಕೆಂದರೆ ಅವುಗಳಲ್ಲಿರುವ ಲಯ ನನ್ನನ್ನು ಭಾವುಕನನ್ನಾಗಿಸುತ್ತದೆ.
ಇ-ಮೇಲ್‌ನಲ್ಲಿ ಕೆಲವು ಶಾಯರಿಗಳು ಬಂದಿದ್ದವು. ನನ್ನ ಪ್ರವಾಸೀ ತಾಣಗಳಲ್ಲಿ ಒಂದಾದ ಚಿತ್ರಮ್ಮನವರ ಬ್ಲಾಗಿನಲ್ಲಿ ಮಿಕ್ಕ ಶಾಯರಿಗಳು ಸಿಕ್ಕಿದವು. ಸ್ಪಷ್ಟವಾಗಿ ಇವುಗಳ ಅರ್ಥ ನನಗೆ ಗೊತ್ತಿಲ್ಲ. ಅವನ್ನು ಯಥಾವತ್ ಕನ್ನಡದಲ್ಲಿ ಹಾಕಿದ್ದೇನೆ. ಹಿಂದಿ ನನಗೆ ಸರಿಯಾಗಿ ಗೊತ್ತಿಲ್ಲದಿರುವುದರಿಂದ ಅಕ್ಷರ ದೋಷಗಳಿರಬಹುದು ಹಾಗೂ ಅವುಗಳಿಂದಾಗಿ ಅರ್ಥಗಳಲ್ಲಿಯೂ ತಪ್ಪುಗಳಿರಬಹುದು.
ಬೇಕುದೀ ಕೀ ಜಿಂದಗೀ ಹಮ್ ಜಿಯಾ ನಹೀಂ ಕರ್ತೇ
ಯೂನ್ ಕಿಸೀಕಾ ಜಾಮ್ ಹಮ್ ಪಿಯಾ ನಹೀಂ ಕರ್ತೇ
ಉನ್ಸೇ ಕೆಹದೋ ಮೊಹಬ್ಬತ್ ಕಾ ಇಸಾರ್ ಆಕರ್ ಖುದ್ ಕರೇಂ
ಯೂನ್ ಕಿಸೀಕಾ ಪೀಚಾ ಹಮ್ ಕಿಯಾ ನಹೀಂ ಕರ್ತೇ
ಫೂಲ್ ಹೂಂ ಗುಲಾಬ್ ಕಾ
ಚಮೇಲಿ ಕಾ ಮತ್ ಸಮಜ್ನಾ
ಆಶಿಕ್ ಹೂಂ ಆಪುಕಾ
ಅಪನೀ ಸಹೇಲಿ ಕಾ ಮತ್ ಸಮಜ್ನಾ
ಆಯ್ ಕುದಾ ಆಜ್ ಯೇ ಫೈಸಲಾ ಕರದೇ
ಉಸೇ ಮೇರಾ ಯಾ ಮುಜೇ ಉಸ್ಕಾ ಕರದೇ
ಬಹುತ್ ದುಃಖ್ ಸಾಹೇ ಹೈ ಮೈನೆ
ಕೋಯಿ ಖುಸಿ ಅಬ್ ತೋ ಮುಖದ್ದರ್ ಕರದೇ
ಬಹುತ್ ಮುಶ್ಕಿಲ್ ಲಗ್ತಾ ಹೈ ಉಸ್ ಸೇ ದೂರ್ ರೆಹ್ನಾ
ಜುದಾಯಿ ಕೆ ಸಫರ್ ಕೋ ಕಮ್ ಕರದೇ
ಜಿತನಾ ದೂರ್ ಚಲೇ ಗಯೇ ವೋಹ್ ಮುಜಸೇ
ಉನಸೇ ಉತ್ನಾ ಕರೀಬ್ ಕರದೇ
ನಹೀಂ ಲಿಖಾ ಅಗರ್ ನಸೀಬ್ ಮೇಂ ಉಸ್ಕಾ ನಾಮ್
ತೋ ಖತಂ ಕರ ಯೇ ಜಿಂದಗಿ ಔರ್ ಮುಜೆ ಫನಾ ಕರದೇ
ತೇರೇ ದಿಲ್ ಮೇಂ ಮೇರಿ ಸಾನ್ಸೋಂ ಕೋ ಪನಾಹ್ ಮಿಲ್ ಜಾಯೇಂ
ತೇರಿ ಇಶ್ಕ್ ಮೇಂ ಮೇರಿ ಜಾನ್ ಫನಾ ಹೋ ಜಾಯೇಂ
ಆಂಕೇಂ ತೋ ಪ್ಯಾರ್ ಮೇ ದಿಲ್ ಕೀ ಜುಬಾನ್ ಹೋತೀ ಹೈ
ಸಚ್ಚೀ ಚಾಹತ್ ತೋ ಸದಾ ಬೇಜುಬಾನ್ ಹೋತೀ ಹೈ
ಪ್ಯಾರ್ ಮೇಂ ದರ್ದ್ ಬೀ ಮಿಲೇ ತೋ ಕ್ಯಾ ಘಬರಾನಾ
ಸುನಾ ಹೈ ದರ್ದ್ ಸೆ ಚಾಹತ್ ಔರ್ ಜವಾನ್ ಹೋತೀ ಹೈ
ದೂರ್ ಹಮ್ಸೇ ಜಾ ಪಾವೋಗೆ ಕೈಸೆ
ಹಮಕೋ ಭೂಲ್ ಪಾವೋಗೆ ಕೈಸೆ
ಹಮ್ ವೋ ಖುಶಬೂ ಜೋ ಸಾನ್ಸೋಂ ಮೇ ಉತರ್ ಜಾಯೇಂ
ಖುದ್ ಅಪನೀ ಸಾನ್ಸೋಂ ಕೋ ರೋಕ್ ಪಾವೋಗೆ ಕೈಸೆ
ರೋನೇ ದೇ ತು ಆಜ್ ಹಮಕೋ ತು ಆಂಕೇ ಸುಜಾನೇ ದೇ
ಬಾಹೋಂ ಮೇ ಲೇಲೆ ಔರ್ ಖುದ್ ಕೋ ಭೀಗ್ ಜಾನೆ ದೇ
ಹೈ ಜೋ ಸೀನೆ ಮೇಂ ಕ್ವಾಯಿದ್ ದಾರಿಯಾ ವೋ ಚೂಟ್ ಜಾಯೇಗಾ
ಹೈ ಇತನಾ ದರ್ದ್ ಕೀ ತೇರಾ ದಾಮನ್ ಭೀಗ್ ಜಾಯೇಗಾ
ಅದೂರಿ ಸಾನ್ಸ್ ಥೀ ಧಡಕನ್ ಅದೂರಿ ಥೀ ಅದೂರೇಂ ಹಮ್
ಮಗರ್ ಅಬ್ ಚಾಂದ್ ಪೂರಾ ಹೈ ಫಲಕ್ ಪೆ
ಔರ್ ಅಬ್ ಪೂರೇ ಹೈಂ ಹಮ್
ಅರ್ಧಂಬರ್ಧ ಅರ್ಥವಾದ ಒಂದು ಶಾಯರಿಯನ್ನು ಕನ್ನಡೀಕರಿಸಲು ಪ್ರಯತ್ನಿಸಿದೆ. ಅದರ ಫಲ ಈ ಕೆಳಗಿನದು...
ನಾನು ಒಂದು ಗುಲಾಬಿ ಹೂ
ಆದರೆ ಮಲ್ಲಿಗೆ ಎಂದೆಣಿಸಬೇಡ
ನಾನು ನಿನ್ನ ಪ್ರೇಮಿ
ಆದರೆ ಗೆಳತಿ ಎಂದೆಣಿಸಬೇಡ
ಹೆಚ್ಚಿನ ಸ್ಪೂರ್ತಿಗೆ ದುಂಡಿರಾಜ್ ಅವರ ಕವನಗಳಿಗೆ ಮೊರೆ ಹೋಗಬೇಕಾಗಿದೆ. ಅಲ್ಲಿಯವರೆಗೆ ಐ ವಿಲ್ ಹ್ಯಾವ್ ಎ ನೈಸ್ ವೀಕೆಂಡ್.
Comments
ಕನ್ನಡದಲ್ಲಿ ಶಾಯರಿಗಳ ಪುಸ್ತಕ- ಇಟಗಿ ಈರಣ್ನನವರದು ಇದೆ . ಬಹಳ ಚೆನ್ನಾಗಿದೆ