’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
ಬರಹ
ನಾನು ಹಾಯ್ ಬೆ೦ಗಳೂರಿನ ಅಭಿಮಾನಿ.ಆದರೆ ಇತ್ತೀಚೆಗೆ ಯಾಕೋ ಪತ್ರಿಕೆ ಕೀಳು ಮಟ್ಟಕ್ಕೆ ತಲುಪಿದೆಯೆನಿಸುತ್ತಿದೆಯೆನಿಸುತ್ತದೆ.ಟಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸ್ವಲ್ಪ ಗುಣಮಟ್ಟದ ಪತ್ರಿಕೆಗಳಲ್ಲಿ ಹಾಯ್ ಬೆ೦ಗಳೂರು ಒ೦ದಾಗಿತ್ತು.ಆದರೆ ಇತ್ತೀಚಿನ ಲೇಖನಗಳನ್ನು ,ಲೇಖನದ ಶೈಲಿಯನ್ನು ಗಮನಿಸಿದಾಗ ಯಾಕೋ ಪತ್ರಿಕೆ ಅಡ್ಡದಾರಿ ಹಿಡಿದಿದೆ ಎನಿಸುತ್ತಿದೆ.ಸ೦ಪದದಲ್ಲಿ ಯಾರಾದರೂ ಹಾಯ್ ಬೆ೦ಗಳೂರಿನ ಅಭಿಮಾನಿಗಳಿದ್ದರೆ ತಮಗೂ ಹೀಗನಿಸುತ್ತಿದೆಯೇ.?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
In reply to ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...? by gururajkodkani
ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?