returnsಗೆ ಕನ್ನಡದಲ್ಲಿ ಏನು ಹೇಳೋಣ?
ಬರಹ
ಜುಲೈ ಮೂವತ್ತೊಂದು IT Returns ಸಲ್ಲಿಸಲು ಕೊನೆಯ ದಿನ(ಮುಂದೂಡಿಕೆ ಸಾಮಾನ್ಯ).
returnsಗೆ ಕನ್ನಡ ಪದ ಇದೆಯೇ? Prism ಪದಕೋಶ(ಒರೆಗಂಟು) ಹೀಗೆನ್ನುತ್ತದೆ:
೧. many happy returns (ಹುಟ್ಟಿದ ಹಬ್ಬದ ದಿನಗಳಲ್ಲಿ ಹಾರೈಸಲು ಹೇಳುವ) ಈ ಶುಭ ದಿನಗಳು ಮತ್ತೆ ಮತ್ತೆ ಬರಲಿ
೨. stock returns ಬಂಡವಾಳ ಪತ್ರಗಳ ವಿವರಣ, ದಾಸ್ತಾನು ಪಟ್ಟಿ, ದಾಸ್ತಾನು ಲೆಕ್ಕವಿವರಣೆಯ ತಪಸೀಲು
ಅಂದ ಹಾಗೆ ನೀವು ವಿವರ ಸಲ್ಲಿಸಿದಿರಾ? ಅಂತರ್ಜಾಲ ಮೂಲಕವೇ? ಸ್ವತ: ಸಲ್ಲಿಸಿದಿರಾ? ಹಿಂದಿನ ವರ್ಷಗಳಲ್ಲಿ ನಿಮಗೆ ಕರ ಮರುಪಾವತಿ ಆಗಿದೆಯೇ?
ನನ್ನ ಮಟ್ಟಿಗೆ ಹೇಳ ಬೇಕೆಂದಿದ್ದರೆ, ನಾನು ಸ್ವತ: ವಿವರ ಸಲ್ಲಿಸುತ್ತೇನೆ. ಈ ವರ್ಷದ್ದೂ ಹಾಗೇ ಮಾಡಿದೆ. ಈ ವರ್ಷವಂತೂ ಫಾರಮ್ 16(ಸರಿ ತಾನೇ?) ಕೂಡಾ ಇಡಬೇಕಿಲ್ಲ.ನಾನು ಸಾಮಾನ್ಯವಾಗಿ ಜಾಸ್ತಿ ತೆರಿಗೆ ಪಾವತಿ ಮಾಡಿ, ಮರುಸಂದಾಯಕ್ಕಾಗಿ ಕೇಳುತ್ತೇನೆ. ಮರುಸಂದಾಯ ಬಂದಾಗ ನಮ್ಮ ರಿಟರ್ನ್ಸ್ ಸ್ವೀಕೃತವಾದದ್ದು ತಿಳಿಯುತ್ತದೆ ಎನ್ನುವ ದೂ(ದು)ರಾಲೋಚನೆ. ನೀವು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: returnsಗೆ ಕನ್ನಡದಲ್ಲಿ ಏನು ಹೇಳೋಣ?
In reply to ಉ: returnsಗೆ ಕನ್ನಡದಲ್ಲಿ ಏನು ಹೇಳೋಣ? by kannadakanda
ಉ: returnsಗೆ ಕನ್ನಡದಲ್ಲಿ ಏನು ಹೇಳೋಣ?
In reply to ಉ: returnsಗೆ ಕನ್ನಡದಲ್ಲಿ ಏನು ಹೇಳೋಣ? by kannadakanda
ಉ: returnsಗೆ ಕನ್ನಡದಲ್ಲಿ ಏನು ಹೇಳೋಣ?
In reply to ಉ: returnsಗೆ ಕನ್ನಡದಲ್ಲಿ ಏನು ಹೇಳೋಣ? by ASHOKKUMAR
ಉ: returnsಗೆ ಕನ್ನಡದಲ್ಲಿ ಏನು ಹೇಳೋಣ?