ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ! ಹೌದಾ?!!

Comments

ಬರಹ

ಕೆಲವಾರು ತಿಂಗಳಿಂದ ನಾನು ಪರದೇಶದಲ್ಲಿ ನೆಲಸಿದಿನಿ. ಇಲ್ಲಿ ನನ್ನ ಜೊತೆ ನನ್ನ ಕಂಪನಿಯವ್ರೆ/ಬೆಂಗಳೋರೀಗರೇ ಸ್ನೇಹಿತರು ಇದ್ದಾರೆ.. ಬೇಜಾರು ಕಳೆಯೊಕ್ಕೆ , ತಿರುಗೊಕ್ಕೆ ಏನೂ ತೊಮ್ದ್ರೆ ಇಲ್ಲ. ಸ್ವ್ವಲ್ಪ ಜಾಸ್ತಿನೆ ದುಡ್ಡು ಕೊಡ್ತಾರೆ!?( ಬೆಂಗಳೂರಿನ ಸಮ್ಬಳಕ್ಕೆ ಒಲಿಸಿದರೆ)... ಆದ್ರೂ ನಮ್ಮ್ ಬೆಂಗಳೂರಿನ, ನಂ ಭಾರತ , ಬಾಳನೆ ವಪಾಸ್ ಎಳೆತಾ ಇದೆ...

ಇಲ್ಲಿ ಸಂಪದದಲ್ಲಿ ಬಾಳ ಜನ "ಪರದೇಶಿ"ಗರು ನೀವು ಇದ್ದೀರಿ!.. ನಿಮ್ ಗೂ ಹೀಂಗೆ ಅನಿಸುತ್ತಾ!!!

ಯಾಕೋ ಇತೀಚೆಗೆ ಈ ಶ್ಲೋಕ ಅಗಲಗಲ ನೆನೇಪಾಗುತ್ತೆ... ರಾಮ ಈ ಮಾತನ್ನು ಲಕ್ಶ್ಮಣಮ್ಗೆ ಹೇಳಿದ್ದನಂತೆ?

ಅಪಿ ಸ್ವರ್ಣಮಯೀ ಜಪಾನ, ನಮೇ ರೋಛತೆ ಲಕ್ಷ್ಮಣ
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯೇಸಿ.

ನೀವು ಈ ಶ್ಲೋಕದ ಬಗ್ಗೆ ಏನು ಹೇಳ್‌ತೀರ.? ನಂ ದೇಶ ನಿಮ್ಮನ್ನೂ ಹೀಗೆ ಎಳಿತಾ ಇದೆಯಾ?

ಸವಿತೃ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet