ಕುದುರೆ
ಬರಹ
ಕುದುರೆ=
೧) ನಾಲ್ಕು ಕಾಲಿನ ಗೊರಸಿನ ಹುಲ್ಲು ತಿನ್ನುವ ಸಸ್ತನಿ.
೨) ಕೊಡೆ ತೆಱೆಯಲು ಅಥವಾ ಬಂದೂಕನಿಂದ ಗುಂಡು ಹೊಡೆಯಲು ಬೞಸುವ ಲಾಳ (trigger)
ಈ ಎರಡನೆಯ ಲಾಳ ಎಂಬ ಪದ ಕುದುರು=ವ್ಯವಸ್ಥೆಗೆ ಬರು, ಒಂದು ಸ್ಥಿತಿಗೆ ಬರು ಎಂಬ ಕ್ರಿಯಾಪದಕ್ಕೆ ’ಎ’ ಪ್ರತ್ಯಯ ಸೇರಿಸಿ ಆದ ಭಾವನಾಮ. ಆ ಭಾವನಾಮವನ್ನೇ ವ್ಯವಸ್ಥೆಗೆ ತರಲು ಬೞಸುವ ಸಾಧನಕ್ಕೂ ಬೞಸುವುದಱಿಂದ ಕುದುರೆ=ಲಾಳ (ಕೊಡೆ ಅಥವಾ ಬಂದೂಕನ್ನು ಉಪಯೋಗಿಸುವ ವ್ಯವಸ್ಥೆಗೆ ತರುವ ಸಾಧನ ಎಂಬರ್ಥದಲ್ಲಿ ಬೞಕೆಯಾಗುತ್ತದೆ).
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕುದುರೆ
ಉ: ಕುದುರೆ
In reply to ಉ: ಕುದುರೆ by kannadakanda
ಉ: ಕುದುರೆ
In reply to ಉ: ಕುದುರೆ by hamsanandi
ಉ: ಕುದುರೆ