ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
----------------------------------------------------------
"ಒಂದು ರುಪಾಯಿ ನೀಡಿ, ಏರ್ ಕಂಡೀಷನ್ ಬಸ್ನಲ್ಲಿ ಪ್ರಯಾಣಿಸಿ" ಈ ಕೊಡುಗೆ ಬೆಂಗಳೂರಿನ ನಾಗರಿಕರಿಗೆ ಲಭ್ಯ. "ವಜ್ರ" ಎಂಬ ಹೆಸರಿನ ವೊಲ್ವೋ ಬಸ್ಸುಗಳನ್ನು ಜನಪ್ರಿಯ ಮಾಡಲು ಸೀಮಿತ ಅವಧಿಗೆ ಈ ಕೊಡುಗೆ ತೆರೆದಿದೆ.ಮೆಜೆಸ್ಟಿಕ್ನಲ್ಲಿ ನಲುವತ್ತಾರು ಅಂತಸ್ತುಗಳ ಬಸ್ ಸ್ಟ್ಯಾಂಡ್ ಸಂಕೀರ್ಣ ಬರಲಿದೆಯಂತೆ.
----------------------------------------------------------------
ಭಾರತದಲ್ಲಿ ನೀರನ್ನೂ ಕದಿಯದೆ ಬಿಡರು. ಮುಂಬೈಯಲ್ಲಿ ದಿನಕ್ಕೆ ಏಳು ನೂರು ದಶಲಕ್ಷ ನೀರನ್ನು ನೀರು ಸರಬರಾಜಿನ ನಳ್ಳಿಗಳಿಂದ ಕದಿಯಲಾಗುತ್ತಿದೆಯಂತೆ. ನೀರೂ ಒಂದು ಸಂಪನ್ಮೂಲ,ಅದನ್ನು ಮಿತವಾಗಿ ಬಳಸಬೇಕು-ಪೋಲು ಮಾಡಬಾರದು ಅಲ್ಲವೇ?
--------------------------------------------------------------
------------------------------------------------------------------
Rating
Comments
ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ by srinivasps
ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ by ASHOKKUMAR
ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ
In reply to ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ by anil.ramesh
ಉ: ಓದಿದ್ದು ಕೇಳಿದ್ದು ನೋಡಿದ್ದು-15 ನೀರನ್ನೂ ಕದೀತಾರೆ